Nojoto: Largest Storytelling Platform

'ಶಿವ'ನಿಗೆ ಗೊತ್ತು 'ಅಲ್ಲಾ'ನಾನೆಂದು 'ಅಲ್ಲಾ'ನಿಗೆ ಗೊತ್ತು

'ಶಿವ'ನಿಗೆ ಗೊತ್ತು
'ಅಲ್ಲಾ'ನಾನೆಂದು
'ಅಲ್ಲಾ'ನಿಗೆ ಗೊತ್ತು
'ಯೇಸು'ನಾನೆಂದು
'ಯೇಸು'ವಿಗೂ ಗೊತ್ತು
ಶಿವನು ನಾನೆಂದು
ನಾನು ನಾನೆಂದು ಮೆರೆಯುವ
ಮೂಢ ಮಾನವ ನೀ ತಿಳಿಯೋ
'ಭಗವಂತ' ಯಾರೆಂದು 

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss
  #eidmubarak #Happay Eid Mubarak #Ha
darshaboss5381

darsha boss

Silver Star
New Creator