Nojoto: Largest Storytelling Platform
darshaboss5381
  • 40Stories
  • 290Followers
  • 679Love
    64.8LacViews

darsha boss

writing is my Heart

  • Popular
  • Latest
  • Video
6c6e983c34d66dcc35eaded56f383def

darsha boss

#Hope ಕನ್ನಡ ರಾಜ್ಯೋತ್ಸವದ ಶುಭಾಶಯಗಳು #ಕನ್ನಡ #ಕವಿತೆ #ಮನಸ್ಸು #ಪ್ರೇರಕ

#Hope ಕನ್ನಡ ರಾಜ್ಯೋತ್ಸವದ ಶುಭಾಶಯಗಳು #ಕನ್ನಡ #ಕವಿತೆ #ಮನಸ್ಸು #ಪ್ರೇರಕ #Knowledge

6c6e983c34d66dcc35eaded56f383def

darsha boss

ಮನಸ್ಸಿನಿಂದ ನೆನೆದರೆ ಸಾಕು 
ಕರುಣಿಸಿ ಕಾಯಲು ನೀನಿರುವಾಗ
ಎನಗೆ ಭಯವಿನೇನು ತಂದೆ
ಶ್ರೀ ವೈದ್ಯನಾಥೇಶ್ವರನೇ.....

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss
  #RAMADAAN
6c6e983c34d66dcc35eaded56f383def

darsha boss

ನಿನ್ನವರು ಯಾರೆಂದು
ನೀ ಅರಿಯೋ ಮಾನವ
ನಿನ್ನೆದುರು ನಿನ್ನಂತೆ 
ಮಾತಾಡುವವರೆಲ್ಲ ನಿನ್ನವರಲ್ಲ
ನೀ ಇಲ್ಲದಾಗ ನಿನ್ನ ಬೆನ್ನಿಂದೆ
ಹಾಡುವವರಂತೂ ನಿನ್ನವರಲ್ಲವೇ ಅಲ್ಲ
ನೀ ಇರಲಿ, ಇರದಿರಲಿ
ಸದಾ ನಿನ್ನೊಂದಿಗೆ ಇರುವರು ನಿನ್ನವರು..

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss
  #boat #life
6c6e983c34d66dcc35eaded56f383def

darsha boss

#MyVersion #Love #Life
6c6e983c34d66dcc35eaded56f383def

darsha boss

ವಿ.ಸೂ ಕಾಲ್ಪನಿಕ ಭಾವನೆಗಳಿಂದ ರಚನೆ
#ಕನ್ನಡ #ಪ್ರೀತಿ #ಭಾವನೆ #ಸಾಹಿತ್ಯ

ವಿ.ಸೂ ಕಾಲ್ಪನಿಕ ಭಾವನೆಗಳಿಂದ ರಚನೆ #ಕನ್ನಡ #ಪ್ರೀತಿ #ಭಾವನೆ #ಸಾಹಿತ್ಯ

6c6e983c34d66dcc35eaded56f383def

darsha boss

ಕ್ಷಮೆ ಇಲ್ಲ

ಕ್ಷಮೆ ಇಲ್ಲ #Life_experience

6c6e983c34d66dcc35eaded56f383def

darsha boss

ಒಳ್ಳೆತನಕ್ಕೆ ಬೆಲೆಯಿಲ್ಲ

ಒಳ್ಳೆತನಕ್ಕೆ ಬೆಲೆಯಿಲ್ಲ #Life_experience

6c6e983c34d66dcc35eaded56f383def

darsha boss

double game

double game #Life_experience

6c6e983c34d66dcc35eaded56f383def

darsha boss

not smiley

not smiley #Talk

6c6e983c34d66dcc35eaded56f383def

darsha boss

ನಿನ್ನ ಮೌನಕ್ಕೆ ಶರಣಾದ ದರ್ಶನ್

ನಿನ್ನ ಮೌನಕ್ಕೆ ಶರಣಾದ ದರ್ಶನ್ #Music

loader
Home
Explore
Events
Notification
Profile