Nojoto: Largest Storytelling Platform

ನೇಸರನ ಜಾತ್ರೆಯಲಿ ಸಂಜೆಯ ಮೆರವಣಿಗೆ ಸಾಗುತಿದೆ ಹಗಲಿನ ರಾಜ

ನೇಸರನ ಜಾತ್ರೆಯಲಿ 
ಸಂಜೆಯ ಮೆರವಣಿಗೆ ಸಾಗುತಿದೆ
ಹಗಲಿನ ರಾಜ ಬೀದಿಯಲಿ
ಕೆಂಬಣ್ಣ ಹೊದ್ದ ಭಾಸ್ಕರನು
ಶರಧಿಯ ಮೇಲಿನ ಸವಾರಿಮಾಡಿ
ನಾ ಬರಲೇ ..ಎಂದು 
ದಿಬ್ಬಣದ ಮೇಲೇರುತ..
ಇಂದೆಂಬ ದಿನದಿಂದ ಮುಕ್ತನಾದನು. ನೇಸರನು ಸಾಗುತಿಹನು..

#ಆಲದನೆರಳು_ಕನ್ನಡಮ್ಯಾಗಜೀನ್#yourquotejogi#yourquotekannada#ramesh h

ನೇಸರನು ಸಾಗುತಿಹನು.. #ಆಲದನೆರಳು_ಕನ್ನಡಮ್ಯಾಗಜೀನ್#yourquotejogi#yourquotekannada#Ramesh h