Nojoto: Largest Storytelling Platform

Best yourquotejogi Shayari, Status, Quotes, Stories

Find the Best yourquotejogi Shayari, Status, Quotes from top creators only on Nojoto App. Also find trending photos & videos about falling in love with you quotes, i love you funny, the way i love you poem, now i wanna fall in love with you, i love you poems for boyfriend,

  • 11 Followers
  • 33 Stories

ರಘು ಶಿವಸ್ವಾಮಿ

#yourquote #YourQuotes #yourquotekannada #yourquotejogi #yourfeelings #YourQuoteAndMine Collaborating with ಇಂತಿ ಅಮಿತಿ

read more
ನೀ ಚುಕ್ಕಿಗಳ ಮಧ್ಯೆ ಸೇರಿದರೆ ನಾ ಹೇಗೆ ಹುಡುಕಲಿ ನಿನ್ನ.
ಚುಕ್ಕಿಗಳ ಮಧ್ಯೆ ಸೇರುವ ಸ್ವಾರ್ಥವೇಕೆ ನಿನಗೆ. #yourquote  #yourquotes #yourquotekannada #yourquotejogi #yourfeelings  #YourQuoteAndMine
Collaborating with ಇಂತಿ ಅಮಿತಿ

ಮೌನ

ನನ್ನೆಲ್ಲಾ ಸ್ನೇಹಿತರೆ ಈ ಹಿಂದೆ ಮಧು ಎಂಬ ಸಹೋದರಿಯ ಮೇಲೆ ಹತ್ಯಾ ಚಾರ ನಡೆದಾಗ ನಾ ಬರೆದ ನನ್ನ ಪುಟ್ಟ ಅನಿಸಿಕೆ.. ಒಮ್ಮೆ ಓದಿ ನಂತರ ನಿಮ್ಮ ಉತ್ತರ ತಿಳಿಸಿ.. ತಪ್ಪಿದ್ದರೆ ದಯವಿಟ್ಟು ಕ್ಷಮೇ ಇರಲಿ.. https://kannada.pratilipi.com/story/%E0%B2%85%E0%B2%A4%E0%B3%8D%E0%B2%AF%E0%B2%BE%E0%B2%9A%E0%B2%BE%E0%B2%B0-%E0%B2%B9%E0%B2%BE%E0%B2%97%E0%B3%82-%E0%B2%B9%E0%B3%86%E0%B2%A3%E0%B3%8D%E0%B2%A3%E0%B3%81-xqqos8rae7nl?utm_source=android&utm_campaign=content_share #yourquotejogi #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #kannadaquotes #kannada you #YourQuoteAndMine #yourquotebaba

read more
ಪುಟ್ಟ ಕಂದಮನ್ನಲ್ಲಿ ಅಂತ ಕಾಮ ಕೆರಳಿಸುವುದು ಏನಿತ್ತು ?? ಐವತ್ತರ ಹರೆಯದ ವಯಸ್ಸಾದವರಲ್ಲಿ ಅಂತಹುದು ಏನಿತ್ತು??ಸೀರೆಯುಟ್ಟ ನಾರಿ ಬುರ್ಖಾ ಚೂಡಿದಾರ ಧರಿಸಿದ ಹುಡುಗಿ ಮಹಿಳೆಯಲ್ಲಿ ಅಂತ ಅಸಹ್ಯ ಏನು ಕಾಣುತ್ತಿತ್ತು ನಿಮಗೆ ಕಾಲ ಬದಲಾಗಿದೆ ನಿಜ ಕೆಲವರು ಅತಿಯಾಗಿ ಆಡುತ್ತಾರೆ ಆದರೆ ಮೇಲಿನವರ ಮೇಲು ಅತ್ಯಾಚಾರವಾಗುತ್ತದಲ್ಲ ಅದಕ್ಕೇನು ಕಾರಣ..?? ಹೆಣ್ಣೊಂದೆ ಹೊಣೆಯೇ ಇದಕ್ಕೆ ??? ನನ್ನೆಲ್ಲಾ ಸ್ನೇಹಿತರೆ ಈ ಹಿಂದೆ ಮಧು ಎಂಬ ಸಹೋದರಿಯ ಮೇಲೆ ಹತ್ಯಾ ಚಾರ ನಡೆದಾಗ ನಾ ಬರೆದ ನನ್ನ ಪುಟ್ಟ ಅನಿಸಿಕೆ.. ಒಮ್ಮೆ ಓದಿ ನಂತರ ನಿಮ್ಮ ಉತ್ತರ ತಿಳಿಸಿ.. ತಪ್ಪಿದ್ದರೆ ದಯವಿಟ್ಟು ಕ್ಷಮೇ ಇರಲಿ..
https://kannada.pratilipi.com/story/%E0%B2%85%E0%B2%A4%E0%B3%8D%E0%B2%AF%E0%B2%BE%E0%B2%9A%E0%B2%BE%E0%B2%B0-%E0%B2%B9%E0%B2%BE%E0%B2%97%E0%B3%82-%E0%B2%B9%E0%B3%86%E0%B2%A3%E0%B3%8D%E0%B2%A3%E0%B3%81-xqqos8rae7nl?utm_source=android&utm_campaign=content_share


#yourquotejogi #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #kannadaquotes #kannada #you

ಗೀತಾ

Dedicating a #testimonial to Preksha k.p ಪ್ರೇಕ್ಷ ಜನ್ಮದಿನದ ಶುಭಾಶಯಗಳು ಪ್ರೇಕ್ಷಾ ❤️ #ಮೌನದಮಾತುಗೀತಾ #ಹುಟ್ಟುಹಬ್ಬದಶುಭಾಶಯಗಳು #yqjogikannada #yqquotes #yourquotejogi

read more
ಮುದ್ದಿನ ಹುಡುಗಿ
ಮೈಸೂರಿನ ಬೆಡಗಿ
ಮಾತಿಗೆ ಒಡತಿ
ಈ ಅಕ್ಕರೆಯ ಸುಮತಿ...!

ಹುಟ್ಟುಹಬ್ಬದ ಶುಭಾಶಯಗಳು ಪ್ರೇಕ್ಷಾ❤️
ಕನಸುಗಳೆಲ್ಲ ನನಸಾಗಲಿ ,ಜೀವನದಿ ಹರುಷ ತುಂಬಿರಲಿ. ❤️ Dedicating a #testimonial to Preksha k.p ಪ್ರೇಕ್ಷ
ಜನ್ಮದಿನದ ಶುಭಾಶಯಗಳು ಪ್ರೇಕ್ಷಾ ❤️
#ಮೌನದಮಾತುಗೀತಾ
#ಹುಟ್ಟುಹಬ್ಬದಶುಭಾಶಯಗಳು
#yqjogikannada
#yqquotes
#yourquotejogi

ಗೀತಾ

ಬರಹ ಬರೆಯೋರೆಲ್ಲ ಹುಚ್ಚರ ಮಾರ್ರೇ..🙄🙆😂🤔 #ಮೌನದಮಾತುಗೀತಾ #yourquotejogi #yqkannada

read more
ನಾನು ಬರಹ ಬರೆಯೋವಾಗ ಒಬ್ಬಳೇ ನಗೋದನ್ನ😄 ನೋಡಿ ನಮ್ಮಮ್ಮ, ನಮ್ಮಪ್ಪನಿಗೆ ಇವಳಿಗೆ ಏನೋ ಆಗೋಗಿದೆ🙄,ಹುಚ್ಚಿ ಆಗೋಕಿಂತ ಮುಂಚೆ ಮದ್ವೆ ಮಾಡ್ಬಿಡಿ ಅಂತಾರೆ ಮರ್ರೆ🙆 
ಬರಹ ಬರೆಯೋರೆಲ್ಲ ಹುಚ್ಚರ ಮಾರ್ರೇ..🙄🙆😂🤔

#ಮೌನದಮಾತುಗೀತಾ 
#yourquotejogi
#yqkannada

ರಮೇಶ್ ಹಡಪದ

ಶುಭೋದಯ #yqjogi#yqkannada#yourquotekannada#yourquotejogi#Collab with mineramesh h

read more
ತಕ್ಕುದಾದ ಬದುಕಿಗೆ ದಾನವೆಂಬ ಹೂ ನಿತ್ಯಮುಡಿಪಿರಲಯ್ಯ
ಹೊತ್ತು ನಡೆಯವ ದಾರಿಯಲಿ ಪರಿಮಳವೂ ಹರಡಿ ನಾಮವೊಂದು ಅಜರಾಮರ ನೋಡಯ್ಯ
ನಿನ್ನುದರದ ಜೊತೆ ಕೊನೆಯ ಉದರವೊಂದು ತುಂಬಲಯ್ಯ
ಹಸಿವೆಂಬ ಗೋಳಿಗೆ ಗತಿ ಇಲ್ಲದ ಜೀವವು ಹರತಾಳು ನಡೆಸಿದೆನಯ್ಯ
ಉಣ್ಣುತಾ ಹಂಚುವ ಹರನು ಮೆಚ್ಚುವ ಸತ್ಕಾರ್ಯ ನಿನ್ನದಾಗಲಯ್ಯ. ಶುಭೋದಯ #yqjogi#yqkannada#yourquotekannada#yourquotejogi#collab with mine#ramesh h

ರಮೇಶ್ ಹಡಪದ

ಮಲೆನಾಡಿಗೂ ಮಳೆಗೂ ಅದೆಂತ ಸಂಬಂಧ ಮಳೆಗೆ, ಮಲೆನಾಡು ತವರಿನಂತ ಬಂಧ ತವರಿನ ಹೆಸರು ತರುತಿದೆಯಲ್ಲ ಹಸಿರಿಗೆ ಹೆಸರೊಂದು ಸ್ವರ್ಗವೆಂದಿದೆಯಲ್ಲ ಭಾನೆತ್ತರದ ಕಾನನಕೆ ಮೋಡವೊಂದು ಎಲ್ಲೆಯ ಮೀರಿ ಸಂಗ ಮಾಡಿದೆ ದೂರದೀ ನಿಂತು ಕಂಡಾಗ ಮಂಜಿನ ಗಡ್ಡೆ #Ramesh #yqkannada #yqjogi #ಆಲದನೆರಳು_ಕನ್ನಡಮ್ಯಾಗಜೀನ್ #yourquotejogi #yourquotekannada

read more
ಮಳೆಯ ನಾಡಿದು, ಮಲೆನಾಡು..

Read Captain

👇👇👇👇👇 ಮಲೆನಾಡಿಗೂ ಮಳೆಗೂ ಅದೆಂತ ಸಂಬಂಧ
ಮಳೆಗೆ, ಮಲೆನಾಡು ತವರಿನಂತ ಬಂಧ
ತವರಿನ ಹೆಸರು ತರುತಿದೆಯಲ್ಲ
ಹಸಿರಿಗೆ  ಹೆಸರೊಂದು ಸ್ವರ್ಗವೆಂದಿದೆಯಲ್ಲ

ಭಾನೆತ್ತರದ ಕಾನನಕೆ ಮೋಡವೊಂದು
ಎಲ್ಲೆಯ ಮೀರಿ ಸಂಗ ಮಾಡಿದೆ
ದೂರದೀ ನಿಂತು ಕಂಡಾಗ ಮಂಜಿನ ಗಡ್ಡೆ

ರಮೇಶ್ ಹಡಪದ

ನೇಸರನು ಸಾಗುತಿಹನು.. #ಆಲದನೆರಳು_ಕನ್ನಡಮ್ಯಾಗಜೀನ್#yourquotejogi#yourquotekannada#Ramesh h

read more
ನೇಸರನ ಜಾತ್ರೆಯಲಿ 
ಸಂಜೆಯ ಮೆರವಣಿಗೆ ಸಾಗುತಿದೆ
ಹಗಲಿನ ರಾಜ ಬೀದಿಯಲಿ
ಕೆಂಬಣ್ಣ ಹೊದ್ದ ಭಾಸ್ಕರನು
ಶರಧಿಯ ಮೇಲಿನ ಸವಾರಿಮಾಡಿ
ನಾ ಬರಲೇ ..ಎಂದು 
ದಿಬ್ಬಣದ ಮೇಲೇರುತ..
ಇಂದೆಂಬ ದಿನದಿಂದ ಮುಕ್ತನಾದನು. ನೇಸರನು ಸಾಗುತಿಹನು..

#ಆಲದನೆರಳು_ಕನ್ನಡಮ್ಯಾಗಜೀನ್#yourquotejogi#yourquotekannada#ramesh h

ರಮೇಶ್ ಹಡಪದ

#ಆಲದನೆರಳು_ಕನ್ನಡಮ್ಯಾಗಜೀನ್#yqjogi#yqkannada#yourquotekannada#yourquotejogi#Collab with mineramesh h

read more
ಅವಳೊಂದು
ದೈತ್ಯ ಪ್ರತಿಬೆ
ನಾನವಳ
ಒಲವಾರಾಧನೆಯ
ನಿತ್ಯ ಪ್ರತಿಮೆ.. #ಆಲದನೆರಳು_ಕನ್ನಡಮ್ಯಾಗಜೀನ್#yqjogi#yqkannada#yourquotekannada#yourquotejogi#collab with mine#ramesh h

ರಮೇಶ್ ಹಡಪದ

#ಆಲದನೆರಳು_ಕನ್ನಡಮ್ಯಾಗಜೀನ್#ಶುಭೋದಯ#yourquotejogi#yourquotekannada#Ramesh h

read more
ಮೋಡಗಳೇಕೋ ಹಠಕ್ಕೆ ಬಿದ್ದಂತಿವೆ
ಬಾಗಿಲ ಬಳಿ ನಿಂತು ಭುವಿಗೆ ಬರುವ
ಭಾಸ್ಕರನ ಹೊಂಗಿರಣವನು ಭಾನಿಗೆ
ತಳಿರು ತೋರಣ ಕಟ್ಟಿ ತಂಪಾದ
ಧರೆಗೆ ಹೂರಣ ಉಣಬಡಿಸುತಿವೆ
ಹಕ್ಕಿಗಳು ಹಬ್ಬದೂಟದಲ್ಲಿ ಮಗ್ನವಾಗಿವೆ
ಕಾನನವೆಲ್ಲ ಮೂಕವಾಗಿ ಇಬ್ಬನಿಗೆ
ಇನಿಯನಾಗಿ ಹನಿಯ ಹೀರುತಿವೆ. #ಆಲದನೆರಳು_ಕನ್ನಡಮ್ಯಾಗಜೀನ್#ಶುಭೋದಯ#yourquotejogi#yourquotekannada#ramesh h

ರಮೇಶ್ ಹಡಪದ

ಮಾತು ಮತ್ತು ಕೃತಿಗೂ ಕಲಹ ಬಂದಿತ್ತು ಮಾತು ಮಾತಿನಲ್ಲೇ ತಿವಿದು ಕೃತಿಗೆ ಸೋಲುಣಿಸಿ ಮೋತಿ ತೋರಿಸಿಕೊಳ್ಳದ ದೃಷ್ಟಾಂತವಾಗಿತ್ತು ಮಾತುಗಳೆಲ್ಲ ಅರಳು ಹುರಿದಂತಾಗಿತ್ತು.. ಬೆತ್ತಲಾಗಿದ್ದು ನ್ಯಾಯವಲ್ಲ ಸುತ್ತುವರೆದು ಮೆತ್ತಿಕೊಂಡಿದ್ದ ಮುಖಗಳು ಕತ್ತು ಹಿಸುಕಿದರು ಕತ್ತಲೊಳಗೆ #Collab #yqkannada #yqjogi #yourquotejogi #yourquotekannada

read more
ಎಷ್ಟು ತುಳಿದರೂ ಮೇಲೆದ್ದು ಬರುವ ಗರಿಕೆಯದು

Read Captain

👇👇👇👇👇


 ಮಾತು ಮತ್ತು ಕೃತಿಗೂ ಕಲಹ ಬಂದಿತ್ತು
ಮಾತು ಮಾತಿನಲ್ಲೇ ತಿವಿದು ಕೃತಿಗೆ ಸೋಲುಣಿಸಿ
ಮೋತಿ ತೋರಿಸಿಕೊಳ್ಳದ ದೃಷ್ಟಾಂತವಾಗಿತ್ತು
ಮಾತುಗಳೆಲ್ಲ ಅರಳು ಹುರಿದಂತಾಗಿತ್ತು..

ಬೆತ್ತಲಾಗಿದ್ದು ನ್ಯಾಯವಲ್ಲ
ಸುತ್ತುವರೆದು ಮೆತ್ತಿಕೊಂಡಿದ್ದ ಮುಖಗಳು
ಕತ್ತು ಹಿಸುಕಿದರು ಕತ್ತಲೊಳಗೆ
loader
Home
Explore
Events
Notification
Profile