Nojoto: Largest Storytelling Platform

ಎದುರಿಸುವೆ ನಾನು ಎದೆಗುಂದದೆ ಪ್ರತಿ ಸವಾಲು ಸಾವಿನ ಮೆಟ್ಟಿಲ

ಎದುರಿಸುವೆ ನಾನು ಎದೆಗುಂದದೆ
ಪ್ರತಿ ಸವಾಲು ಸಾವಿನ ಮೆಟ್ಟಿಲು
ಗೆಲುವಿನ ಪ್ರತಿ ದ್ಯೋತಕವು..!!
ಸುಡುಗಾಡಲ್ಲಿದ್ದರೇನು
ಸವಾಲಿನ ಬಿಸಿ ತಟ್ಟದಿರದು..!!
ಭರವಸೆಯ ಎಣ್ಣೆ ಬದುಕಿನ ಕತ್ತಲಲ್ಲಿ
ಕರಗಿಹೋಗಲಿ
ಕಾಲದ ನದಿಯ ಪಯಣದೊಂದಿಗೆ
ದಡಸೇರಲಿ..!!
ಸಾವಿನ ಕದ ತಟ್ಟುವವರೆಗೂ
ಸೋಲದೇ ಸವಾಲಿನತ್ತ
ಬಾಣಗಳ ಸುರಿಮಳೆ ಸುರಿಯಲಿ
ಗೆಲುವೊಂದೆ ಬಾಳ ದಾರಿಯಾಗಲಿ!! ಎದುರಿಸಿ ಗುರಿ ಮುಟ್ಟೋಣ. 

#ಸವಾಲುಗಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಎದುರಿಸುವೆ ನಾನು ಎದೆಗುಂದದೆ
ಪ್ರತಿ ಸವಾಲು ಸಾವಿನ ಮೆಟ್ಟಿಲು
ಗೆಲುವಿನ ಪ್ರತಿ ದ್ಯೋತಕವು..!!
ಸುಡುಗಾಡಲ್ಲಿದ್ದರೇನು
ಸವಾಲಿನ ಬಿಸಿ ತಟ್ಟದಿರದು..!!
ಭರವಸೆಯ ಎಣ್ಣೆ ಬದುಕಿನ ಕತ್ತಲಲ್ಲಿ
ಕರಗಿಹೋಗಲಿ
ಕಾಲದ ನದಿಯ ಪಯಣದೊಂದಿಗೆ
ದಡಸೇರಲಿ..!!
ಸಾವಿನ ಕದ ತಟ್ಟುವವರೆಗೂ
ಸೋಲದೇ ಸವಾಲಿನತ್ತ
ಬಾಣಗಳ ಸುರಿಮಳೆ ಸುರಿಯಲಿ
ಗೆಲುವೊಂದೆ ಬಾಳ ದಾರಿಯಾಗಲಿ!! ಎದುರಿಸಿ ಗುರಿ ಮುಟ್ಟೋಣ. 

#ಸವಾಲುಗಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಎದುರಿಸಿ ಗುರಿ ಮುಟ್ಟೋಣ. #ಸವಾಲುಗಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi