Nojoto: Largest Storytelling Platform

ಅರಿವಿಲ್ಲ ನನಗೆ ನಾನೇಕೆ ಇಷ್ಟು ಭಾವಜೀವಿ ಎಂದು, ಒಂದು ಸಣ

ಅರಿವಿಲ್ಲ ನನಗೆ ನಾನೇಕೆ ಇಷ್ಟು ಭಾವಜೀವಿ ಎಂದು,  
ಒಂದು ಸಣ್ಣ ಮಾತು ಸಹಾ ಕಣ್ಣಾಲಿಗಳಲ್ಲಿ ನೀರು ತರಿಸುವುದು,  
ಪುನಃ ಪುನಃ ಅಳಿಸುವುದು.. 
ಬೆಟ್ಟದಷ್ಟು ಪ್ರೀತಿಯಿದ್ದರೂ ಒಮ್ಮೆಲೇ ಕರಗಿ, 
ಮಂಜಿನಂತಾಗಿ, ಕಣ್ಣೀರಿನ ರೂಪ ತಾಳಿ, ಹರಿದುಹೋಗುವುದು !!  ತೀರದ ನೋವು 😔
#yqjogi #yqjogikannada #yqthoughtsoflife #speakingemotion #tearsofsorrow #heartache_hurt_tears #speechlesswords #youlostmycare