Nojoto: Largest Storytelling Platform

ಒಟ್ಟುಗೂಡಿಸಿ ಗುಂಪು ಮಾಡುತಿರುವೆ ಅವಳ ಅಳಿದುಳಿದ ನೆನಹುಗಳನ

ಒಟ್ಟುಗೂಡಿಸಿ ಗುಂಪು ಮಾಡುತಿರುವೆ
ಅವಳ ಅಳಿದುಳಿದ ನೆನಹುಗಳನ್ನ
ಸಂದ್ಯಾಕಾಲದ ಸುಸಂಜೆಯ 
ಈ ಸವಿ ಸಮಯದಲಿ
ಸುರಿದು ಹೋದ ಸೋನೆಯ
ಆಲಿಕಲ್ಲಿನಂತೆ..
ಕರಗಿ ಹೋಗಿ ಕೊರಗುವ ಮುನ್ನ
ಮೇಲೆರಗಿ ಬರುತಿವೆ
ಕಳೆದ ಕ್ಷಣಗಳು 
ತನು ಮನವು 
ತೇಲಾಡಿ ಕೋಲಾಟವಾದಂತೆ
ತೋಳಲಾಡುತಿರುವೆ 
ನೆನಹುಗಳನ್ನ ಹೊದ್ದು
ಹೊರಳಾಡುತಿರುವೆ. ಬರುವಿಕೆಯ ಕಾಯ್ದು❣️❣️❣️...

#ಕಾವ್ಯ 
#yqjogi 
#yqkannada 
#gkfeelings 
#crazylove 💓  #YourQuoteAndMine
Collaborating with kavya 🌷
ಒಟ್ಟುಗೂಡಿಸಿ ಗುಂಪು ಮಾಡುತಿರುವೆ
ಅವಳ ಅಳಿದುಳಿದ ನೆನಹುಗಳನ್ನ
ಸಂದ್ಯಾಕಾಲದ ಸುಸಂಜೆಯ 
ಈ ಸವಿ ಸಮಯದಲಿ
ಸುರಿದು ಹೋದ ಸೋನೆಯ
ಆಲಿಕಲ್ಲಿನಂತೆ..
ಕರಗಿ ಹೋಗಿ ಕೊರಗುವ ಮುನ್ನ
ಮೇಲೆರಗಿ ಬರುತಿವೆ
ಕಳೆದ ಕ್ಷಣಗಳು 
ತನು ಮನವು 
ತೇಲಾಡಿ ಕೋಲಾಟವಾದಂತೆ
ತೋಳಲಾಡುತಿರುವೆ 
ನೆನಹುಗಳನ್ನ ಹೊದ್ದು
ಹೊರಳಾಡುತಿರುವೆ. ಬರುವಿಕೆಯ ಕಾಯ್ದು❣️❣️❣️...

#ಕಾವ್ಯ 
#yqjogi 
#yqkannada 
#gkfeelings 
#crazylove 💓  #YourQuoteAndMine
Collaborating with kavya 🌷

ಬರುವಿಕೆಯ ಕಾಯ್ದು❣️❣️❣️... #ಕಾವ್ಯ #yqjogi #yqkannada #gkfeelings #crazylove 💓 #YourQuoteAndMine Collaborating with kavya 🌷