Nojoto: Largest Storytelling Platform

Best gkfeelings Shayari, Status, Quotes, Stories

Find the Best gkfeelings Shayari, Status, Quotes from top creators only on Nojoto App. Also find trending photos & videos about

  • 1 Followers
  • 4 Stories

ರಮೇಶ್ ಹಡಪದ

ನನಗೆ ನಾ ಬೇಸರವಾಗಬಹುದೆನೋ ನೀ ನನಗೆಂದೂ ಬೇಸರವಲ್ಲ ನನ್ನೆದೆಯ ಚಂದಾದಾರ ನೀ..!! ಇನ್ನೊಮ್ಮೆ ತಮಾಷೆಗೂ ಈ ನುಡಿಯ ಆಡದಿರು ...💓💓💓 ಸಹಿಸುವುದಿಲ್ಲ ಈ ನುಡಿಯ... #ಕಾವ್ಯ #YourQuoteAndMine #crazythoughts #yqkannada #yqjogi #gkfeelings

read more
ನನ್ಮನ‌ದ ಪ್ರೇಮಕೆ ಪಲ್ಲಕ್ಕಿಯಾಗಿ
ಪಲ್ಲಕ್ಕಿಯೊಂದಿಗೆ  ಅದ್ದೂರಿ ಉತ್ಸವವಾಗಿ
ಕೋಗಿಲೆಗೆ ಕೈ ಬೀಸಿ ಕರೆಯುವ ಮಾಮಾರವಾಗಿ
ನನ್ನ ಒಲವ ಹಂಬಲ ನೀನಾಗಿ
ಕಣ ಕಣದಲ್ಲೂ ಕ್ಷಣ ಕ್ಷಣಕೂ
ನಿನ್ಹೆಸರ ಚಡಪಡಿಸುತಿರುವೆ..!!

ಅನುಮಾನಿಸದೆ  ನಿನ್ನ ಅನುರಾಗದಿಂದ
ಆಲಿಂಗಿಸಿಬಿಡುವೆ ನಿನ್ನೊಲುವಿನ
ಒಡಲಾಳದಲಿ ನಾ ಈಜುತಿರುವೆ
ನಿನ್ನಿಷ್ಟದ ಕನಿಸಿಗೆ ಈಗ ನನ್ನದೇ ಪಹರೆ..!!

ನಿನ್ನೊಂದಿಗೆ ಇದ್ದ ನೆನಹುಗಳ
ಮನದಲ್ಲಿ ಮಹಜರು ಮಾಡಿವೆ
ತುಂಬಿದ ಸಭೆಯೊಳಗೆ
ಸರ್ವರ ಸಮಕ್ಷಮ ಹಾಜರಿ ಪಡಿಸಿ
ಸರ್ವಮಂಗಳಕೆ ನಾಂದಿ ಹಾಡುವೆ..!!
 ನನಗೆ ನಾ ಬೇಸರವಾಗಬಹುದೆನೋ
ನೀ ನನಗೆಂದೂ ಬೇಸರವಲ್ಲ 
ನನ್ನೆದೆಯ ಚಂದಾದಾರ ನೀ..!!
ಇನ್ನೊಮ್ಮೆ ತಮಾಷೆಗೂ ಈ ನುಡಿಯ
ಆಡದಿರು ...💓💓💓
ಸಹಿಸುವುದಿಲ್ಲ ಈ ನುಡಿಯ...

#ಕಾವ್ಯ

ರಮೇಶ್ ಹಡಪದ

ಬರುವಿಕೆಯ ಕಾಯ್ದು❣️❣️❣️... #ಕಾವ್ಯ #yqjogi #yqkannada #gkfeelings #crazylove 💓 #YourQuoteAndMine Collaborating with kavya 🌷

read more
ಒಟ್ಟುಗೂಡಿಸಿ ಗುಂಪು ಮಾಡುತಿರುವೆ
ಅವಳ ಅಳಿದುಳಿದ ನೆನಹುಗಳನ್ನ
ಸಂದ್ಯಾಕಾಲದ ಸುಸಂಜೆಯ 
ಈ ಸವಿ ಸಮಯದಲಿ
ಸುರಿದು ಹೋದ ಸೋನೆಯ
ಆಲಿಕಲ್ಲಿನಂತೆ..
ಕರಗಿ ಹೋಗಿ ಕೊರಗುವ ಮುನ್ನ
ಮೇಲೆರಗಿ ಬರುತಿವೆ
ಕಳೆದ ಕ್ಷಣಗಳು 
ತನು ಮನವು 
ತೇಲಾಡಿ ಕೋಲಾಟವಾದಂತೆ
ತೋಳಲಾಡುತಿರುವೆ 
ನೆನಹುಗಳನ್ನ ಹೊದ್ದು
ಹೊರಳಾಡುತಿರುವೆ. ಬರುವಿಕೆಯ ಕಾಯ್ದು❣️❣️❣️...

#ಕಾವ್ಯ 
#yqjogi 
#yqkannada 
#gkfeelings 
#crazylove 💓  #YourQuoteAndMine
Collaborating with kavya 🌷

ರಮೇಶ್ ಹಡಪದ

ನಿನ್ನದೆ ತಾರುಣ್ಯದೊಲವು....💕 #ಕಾವ್ಯ #yqjogi #yqkannada #gkfeelings #crazythoughts 💙 #YourQuoteAndMine Collaborating with kavya 🌷

read more
ಕ್ಷಣ ಹೊತ್ತಿನಲಿ ಮುತ್ತಿನಂತ
ಮಾತಗಳುದರಿಸಿ ಚುಕು ಬುಕು
ರೈಲಿನಂತೆ ನನ್ನದೆಯ ಹಳಿಯ ಮೇಲೆ
ಮಾತಿನ ಉಗಿ ಬಂಡಿಯ ನೀ ಓಡಿಸಿದೆ
ತಾರುಣ್ಯದಲ್ಲಿ ಕಾರುಣ್ಯ ತುಂಬಿದ
ಬೋಗಿಯನು ಹೊತ್ತ ಉಗಿಬಂಡಿ
ಕ್ರಾಸಿಂಗ ಅನ್ನೊ ಅಡಚಣೆ ಮೀರಿ
ಮ್ಯಾಚಿಂಗ ಅನ್ನೋ ಸೇತುವೆ ಮೇಲೆ
ಸಾಗುತ ಅನುರಾಗದ ತಂಗುದಾನ
ತಲುಪಿ ಕೈಕುಲುಕಿದೆ ಕಣೇ
ನನ್ನ ಮುದ್ದು ಹುಡುಗಿ...
 ನಿನ್ನದೆ ತಾರುಣ್ಯದೊಲವು....💕

#ಕಾವ್ಯ 
#yqjogi 
#yqkannada 
#gkfeelings 
#crazythoughts 💙 #YourQuoteAndMine
Collaborating with kavya 🌷

ರಮೇಶ್ ಹಡಪದ

❣️❣️ ಮನವ ಕಾಡುವ ಪೆದ್ದು ಮಾತುಗಳು... #ಕಾವ್ಯ #yqjogi #yqkannada #gkfeelings #ಅವನೊಲವಸಾಲು #ಒಲವು_ಭಾವನೆ #YourQuoteAndMine Collaborating with kavya 🌷

read more
ಆ ಚಂದಿರನ ಉಪಸ್ಥಿತಿಯಲಿ
ಹುಣ್ಣಿಮೆಯ ರಾತ್ರಿಯಲ್ಲಿ
ಉಣಬಡಿಸಿದಳವಳು
ಬೆಳದಿಂಗಳೂಟ ಅಲ್ಲಿಲ್ಲ
ಯಾವುದರ ಕಾಟ ಬರೀ
ನಮ್ಮಿಬ್ಬರ ವದನಗಳ
ಕಾದಾಟ ನಯನಗಳ ನೋಟವು
ಮನದ ಭಾವವನ್ನು ಸಾರಿ ಸಾರಿ
ಹೇಳುತ್ತಿದ್ದವು ಅವಳ ನಾಚಿಕೆ
ನಡೆ ಕೈ ಚಾಚಿ ಬಾಚಿ 
ತಬ್ಬುವಂತೆ ಮಾಡಿದೆ
ಎದ್ದು ಬರುವ ಭಾವನೆಗಳಿಗೆ
ಬೇಲಿಹಾಕದೇ ತೇಲಿಹೋದೆವು
ಅವಳ ನಸು ನಗು 
ಇಂಬು ನೀಡಿತು ಅವಳೋಳ
ಒಂದಾಗಲು.. ❣️❣️ ಮನವ ಕಾಡುವ ಪೆದ್ದು ಮಾತುಗಳು...
#ಕಾವ್ಯ  #yqjogi #yqkannada #gkfeelings #ಅವನೊಲವಸಾಲು #ಒಲವು_ಭಾವನೆ   #YourQuoteAndMine
Collaborating with kavya 🌷


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile