Nojoto: Largest Storytelling Platform

ಸುಮ್ನೆ ಟೈಮ್ ವೆಸ್ಟ್ ಮಾಡ್ತಾ ದಿನ ವಿಡಿ ಕಾಲ ಕಳಿತಾ ಇದ್ದೀ

ಸುಮ್ನೆ ಟೈಮ್ ವೆಸ್ಟ್ ಮಾಡ್ತಾ
ದಿನ ವಿಡಿ ಕಾಲ ಕಳಿತಾ ಇದ್ದೀನಿ
ತಾಯಿ ಆಗಿ ಹೆಂಡತಿ ಆಗಿ
ಮನೆ ಜವಾಬ್ದಾರಿ ನಾ ಪೂರ್ತಿ ಆಗಿ
ನಿಭಾಯಿಸ್ತಾ ಇದ್ದೀನಿ
ಆದ್ರು ನಾ ಎಲ್ಲೋ ಹಿಂದೆ ಉಳಿದೆ ಅನ್ನೋ
ಕೊರಗಿ ನಲ್ಲೆ ಬದುಕ್ತಾ ಇದ್ದೀನಿ
ಏನಾದರು ಸಾದಿಸೋ ಆಸೆ
ಆದ್ರು ಮಕ್ಕಳ ಮುಖ ಗಂಡನ್
ಮುಖ ನೋಡ್ತಾ ಖುಷಿ ಪಡ್ತಾ ಇದ್ದೀನಿ

©Chandani
  #mountainsnearme
women life ❤️❤️
chandani9340

Chandani

New Creator

#mountainsnearme women life ❤️❤️ #ಜೀವನ

144 Views