Nojoto: Largest Storytelling Platform
chandani9340
  • 171Stories
  • 56Followers
  • 2.1KLove
    18.1KViews

Chandani

  • Popular
  • Latest
  • Video
b51c8157d0c0017cd5b43b36a64ed6d6

Chandani

White 😔 Sahana Sikho chup Rahana Sikho
 Rona nahin हंसते-हंसते Rahana Sikho 
 Jo Hota Hai acche ke liye Hota Hai 
 is Baat Ko Hamesha Yad rakho

©Chandani
  #Sad_Status
b51c8157d0c0017cd5b43b36a64ed6d6

Chandani

White ಆಯುಷ್ಯ ಮುಗಿದ ಮೇಲೆ 
ಆತ್ಮ ನಮಗೆ ಬಿಟ್ಟು ಹೋಗುವಾಗ 
ಇನ್ನು ಜೊತೆ ಗೆ ಇರತೀನಿ ಅನ್ನೋ 
ಸ್ನೇಹ ಪ್ರೀತಿ ಯಾವ್ ಲೆಕ್ಕ

©Chandani
  #Free
b51c8157d0c0017cd5b43b36a64ed6d6

Chandani

White ಮನಸಿನ ನೋವು ಮನಸಲ್ಲೇ 
ಇರಲಿ ಏಕೆಂದರೆ 
ಸಮಾಧಾನ ಮಾಡೋ ಜನಗಳಿಕ್ಕಿಂತ 
ಸಮಾಧಿ ಮಾಡಿ ನಗೋ 
ಜನ ಹೆಚ್ಚು ಇಲ್ಲಿ 😔

©Chandani
  #safar feel
b51c8157d0c0017cd5b43b36a64ed6d6

Chandani

ಕಣ್ಣ್ ಮುಚ್ಚಿ ನೋಡಿದ್ರೆ
ಮನಸು ಹೇಳಿತು ಇಲ್ಲೀ ಎಲ್ಲರು ನಿನ್ನವರೇ
ಅಂತ 
ಕಣ್ಣ್ ತೆರೆದೆ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ
ಅವಾಗ ಗೊತ್ತ್ ಆಯ್ತು ಇಲ್ಲೀ ನಿನ್ನವರು ಯಾರಿಲ್ಲ
ಅಂತ

©Chandani
  #Tulips ನಿನ್ನವರು ಯಾರಿಲ್ಲ

#Tulips ನಿನ್ನವರು ಯಾರಿಲ್ಲ #ಕಾವ್ಯ

b51c8157d0c0017cd5b43b36a64ed6d6

Chandani

Tu Hi Zameen Tu Hi Aasman hai
 Tu Hi Man Tu Hi Meri Jaan Hai
 Tujhe dekhoge Mere sabse
 Badi Armaan Hai

©Chandani
  #Tulips
b51c8157d0c0017cd5b43b36a64ed6d6

Chandani

ಸುಮ್ನೆ ಟೈಮ್ ವೆಸ್ಟ್ ಮಾಡ್ತಾ
ದಿನ ವಿಡಿ ಕಾಲ ಕಳಿತಾ ಇದ್ದೀನಿ
ತಾಯಿ ಆಗಿ ಹೆಂಡತಿ ಆಗಿ
ಮನೆ ಜವಾಬ್ದಾರಿ ನಾ ಪೂರ್ತಿ ಆಗಿ
ನಿಭಾಯಿಸ್ತಾ ಇದ್ದೀನಿ
ಆದ್ರು ನಾ ಎಲ್ಲೋ ಹಿಂದೆ ಉಳಿದೆ ಅನ್ನೋ
ಕೊರಗಿ ನಲ್ಲೆ ಬದುಕ್ತಾ ಇದ್ದೀನಿ
ಏನಾದರು ಸಾದಿಸೋ ಆಸೆ
ಆದ್ರು ಮಕ್ಕಳ ಮುಖ ಗಂಡನ್
ಮುಖ ನೋಡ್ತಾ ಖುಷಿ ಪಡ್ತಾ ಇದ್ದೀನಿ

©Chandani
  #mountainsnearme
women life ❤️❤️

#mountainsnearme women life ❤️❤️ #ಜೀವನ

b51c8157d0c0017cd5b43b36a64ed6d6

Chandani

ಜಾತಿ ಜಾತಿ ಅಂತಾ ಏಕೆ ಕಿತ್ತಾಡುತಿರಾ
ಜಾತಿಯಗಳಲ್ಲೇ ಅತೀ ಶೇಷ್ಠ ವಾದ ಜಾತಿ
ಮನುಷ್ಯ ಜಾತಿ ಅರಿತು ನಡೆಯಬಲ್ಲಿರಾ
ಸೂರ್ಯ ಚಂದ್ರರು ಹಿಂದು ಮುಸ್ಲಿಂ ಭೇದ
ಭಾವ ಮಾಡದೇ ಒಂದೇ ತಾಯಿಯ ಮಕ್ಕಳು ಎಂದು
ಬೆಳಕು ಕೊಟ್ಟರೂ ಅರೆತಿರುವಿರ
ಒಂದು ಹೆಣ್ಣಿಂದ ಒಂದು ಗಂಡಿoದ
ಜಗತ್ತು ಶೃಷ್ಟಿ ಆಯ್ತು ನೆನಪು ಇಟ್ಟಿದ್ದೀರಾ

©Chandani
  ಜಾತಿ ಗಳಲ್ಲೇ ಶ್ರೇಷ್ಠ ವದ ಜಾತಿ ಮನುಷ್ಯ ಜಾತಿ

ಜಾತಿ ಗಳಲ್ಲೇ ಶ್ರೇಷ್ಠ ವದ ಜಾತಿ ಮನುಷ್ಯ ಜಾತಿ #ಪ್ರೇರಕ

b51c8157d0c0017cd5b43b36a64ed6d6

Chandani

Sahana Sikh chup rehna seekh
 Zindagi Mein Rona nahin
 हंसते-हंसते Rahana Sheikh
 cartoon ke upar Chalna Sikh
 Aage padhna Sikh

©Chandani
  #Path
b51c8157d0c0017cd5b43b36a64ed6d6

Chandani

ಓ ದೇವರೇ


ಎಲ್ಲೋ ದೂರ ದಲ್ಲಿ ಇರೋರನ್ನ
ನಮಗೆ ಯಾಕೆ ಪರಿಚಯ ಮಾಡಿ ಕೊಟ್ಟೆ
ಹಣೆಬರಹ ದಲ್ಲಿ ಇಲ್ಲದೆ ಇರೋರನ್ನ
ಇಷ್ಟೊಂದು ಯಾಕೆ ಹಚ್ಚ ಕೊಳೋ ಹಾಗೆ
ಮಾಡಿದೆ
ಅವರ ಯಾಕೆ ನಮ್ಮ್ ಮನಸು ಅರ್ಥ
ಮಾಡಕೊಳ್ಳದೆ ಇರೋ ಹಾಗೆ
ಅವರನ್ನ ಸೃಷ್ಟಿ ಮಾಡಿದೆ
ಇದೆಲ್ಲ ನಾ ನಿಂಗೆ ಕೇಳಿರಲಿಲ್ಲ
ಆದ್ರು ನನ್ನ ಮನಸಲ್ಲಿ ಯಾಕೆ ಅವರ
ಚಿತ್ರ ಬಚ್ಚಿಟ್ಟೆ

©Chandani
  #snowmountain
b51c8157d0c0017cd5b43b36a64ed6d6

Chandani

ನಾನು ಹಿಂದು ಜಾತಿ ಅಲ್ಲ
ನಾನು ಮುಸ್ಲಿಂ ಜಾತಿ ಕೂಡ ಅಲ್ಲ
ನಾನೊಂದು ಮನುಷ್ಯ ಜಾತಿ
ನಾನು ಮಂದಿರ ಕ್ಕೂ ಹೋಗತೀನಿ
ನಾನು ದರ್ಗಾಹ್ ಕ್ಕೂ ಹೋಗತೀನಿ
ನಾನು ಚರ್ಚ್ ಗು ಹೋಗತೀನಿ
ನಾವು ಇವು 3 ಜಾತಿ ಗೆ ಸೇರಿದವಳು ಅಲ್ಲ
ನಾನು ಮನುಷ್ಯ ಜಾತಿ
ನಾವೆಲ್ಲರೂ ಒಂದೇ ಜಾತಿ
ನಾವೆಲ್ಲರೂ ಒಂದೇ
ಭಾರತ ಮಾತೇ ಕಿ ಜೈ ಎನ್ನುತ
ನಡೆ ಮುಂದೆ

©Chandani
  #snowmountain ಜೈ ಭಾರತ ಮಾತಾ

#snowmountain ಜೈ ಭಾರತ ಮಾತಾ #ಜ್ಞಾನಿ

loader
Home
Explore
Events
Notification
Profile