Nojoto: Largest Storytelling Platform

ಬಡವನಿಗೆ ಬದುಕು ಮೆತ್ತಿದ ಬಣ್ಣಗಳ ಹಿಂದೆಯೇ... ಮಾಸಿ ಹ

ಬಡವನಿಗೆ 
ಬದುಕು  ಮೆತ್ತಿದ
ಬಣ್ಣಗಳ 
 ಹಿಂದೆಯೇ...
ಮಾಸಿ ಹೋಗುವ  ನಗುವಿನ 
ಕನ್ನಡಿ ಒಡೆದು ಹೋಗುತ್ತದೆ....

©ದೇವ ದೋಮಯ್ಯ
  #Holi #kannada #life