Nojoto: Largest Storytelling Platform

ತಪ್ಪನ್ನು ತಪ್ಪೆಂದು ಹೇಳುವುದು ತಪ್ಪಲ್ಲ..! ತಪ್ಪನ್ನು ತಪ್

ತಪ್ಪನ್ನು ತಪ್ಪೆಂದು ಹೇಳುವುದು ತಪ್ಪಲ್ಲ..!
ತಪ್ಪನ್ನು ತಪ್ಪೆಂದು ಹೇಳಿದ್ದಕ್ಕೆ ತಪ್ಪಾಗಿ ಅರ್ಥೈಸಿಕೊಳ್ಳುವ ಮನೋಭಾವ ಹೊಂದಿರುವವರೊಡನೆ ವಾದಕ್ಕಿಳಿಯುವುದು 
ಖಂಡಿತ ನಮ್ಮದೇ ಬಹುದೊಡ್ಡ ತಪ್ಪು 🤐 ತಪ್ಪುಗಳ ತೆಪ್ಪದಲ್ಲಿ ಮುಳುಗದಿರೆಂದು ತೇಲಿಸಲು ಹೋದರೆ ನಿನ್ನದೇ ತಪ್ಪೆಂದು ದೂರ ತಳ್ಳುವವರೇ ಹೆಚ್ಚು ಜಗದಲ್ಲಿ 🤐
#ranjuಗೊಂಬೆ_ಹಿತನುಡಿಗಳು 
#yqjogi #yqkannada #ತಪ್ಪು_ಒಪ್ಪು #ತಪ್ಪುತಿಳುವಳಿಕೆ #ಅರ್ಥ #ಅನರ್ಥ #ತಿಳಿಸಲು_ಹೋದರೆ_ನಿನ್ನ_ಸಮಯವೇ_ವ್ಯರ್ಥ

ತಪ್ಪುಗಳ ತೆಪ್ಪದಲ್ಲಿ ಮುಳುಗದಿರೆಂದು ತೇಲಿಸಲು ಹೋದರೆ ನಿನ್ನದೇ ತಪ್ಪೆಂದು ದೂರ ತಳ್ಳುವವರೇ ಹೆಚ್ಚು ಜಗದಲ್ಲಿ 🤐 ranjuಗೊಂಬೆ_ಹಿತನುಡಿಗಳು #yqjogi #yqkannada #ತಪ್ಪು_ಒಪ್ಪು #ತಪ್ಪುತಿಳುವಳಿಕೆ #ಅರ್ಥ #ಅನರ್ಥ #ತಿಳಿಸಲು_ಹೋದರೆ_ನಿನ್ನ_ಸಮಯವೇ_ವ್ಯರ್ಥ