Nojoto: Largest Storytelling Platform

ವೈರಿಗಳನ್ನು ಕ್ಷಮಿಸಲು ನಾನ್ಯಾರು,..!? ನನ್ನೊಂದಿಗೆ ವೈರತ

ವೈರಿಗಳನ್ನು ಕ್ಷಮಿಸಲು ನಾನ್ಯಾರು,..!? 
ನನ್ನೊಂದಿಗೆ ವೈರತ್ವ ಸಾಧಿಸಿ ಎಂದು ನಾನೆಂದೂ ಅವರಿಗೆ ಹೇಳಿಲ್ಲ. ಅಂತಹ ವ್ಯಕ್ತಿಗಳ ವಿಚಾರ ನನಗೆ ಬೇಕಾಗಿಯೂ ಇಲ್ಲ. ಅವರ ಬಗ್ಗೆ ಯೋಚಿಸುವುದು ಕೂಡ ಸೂಕ್ತವಲ್ಲ. ಮನಸಲ್ಲಿ ವೈರತ್ವ ತುಂಬಿಕೊಂಡಿರುವವರು ಕೊರೋನ ವೈರಸ್ ಇದ್ದಹಾಗೆ, ನಾವು ಅಂತಹ ವ್ಯಕ್ತಿಗಳಿಂದ ಅಂತರ ಕಾಯ್ದುಕೊಂಡು ಎಷ್ಟು ಎಚ್ಚರದಿಂದ ಇರುತ್ತೇವೆಯೋ ಅಷ್ಟು ನಮಗೆ ಒಳ್ಳೆಯದು. ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. 

★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ.

★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದು ಸ್ವರ್ಗದ ಮೊದಲ ನಿಯಮ.

#ಜೀವನದ_ಸ್ಪರ್ಶಮಣಿ  #yqaestheticthoughts #yqkannada #yqkannada #collab_with_ಮಾನವ_ಮನಸ್ಸಿನ_ಚಕ್ರವರ್ತಿ  #YourQuoteAndMine
Collaborating with ಮಾನವ ಮನಸ್ಸಿನ ಚಕ್ರವರ್ತಿ

ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. ★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ. ★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದು ಸ್ವರ್ಗದ ಮೊದಲ ನಿಯಮ. #ಜೀವನದ_ಸ್ಪರ್ಶಮಣಿ #yqaestheticthoughts #yqkannada #yqkannada collab_with_ಮಾನವ_ಮನಸ್ಸಿನ_ಚಕ್ರವರ್ತಿ #YourQuoteAndMine Collaborating with ಮಾನವ ಮನಸ್ಸಿನ ಚಕ್ರವರ್ತಿ