Nojoto: Largest Storytelling Platform

ಅಮ್ಮ ನಿನ್ನ ಮಡಿಲಲ್ಲಿ ನಾ ಮಲಗಿರೆ ಆವ ಕಷ್ಟಗಳಿರದು,ರಕ್ಷೆಯ

ಅಮ್ಮ ನಿನ್ನ ಮಡಿಲಲ್ಲಿ ನಾ ಮಲಗಿರೆ
ಆವ ಕಷ್ಟಗಳಿರದು,ರಕ್ಷೆಯೊಂದೆ
ಸರ್ಗಕ್ಕೂ ಮಿಗಿಲಾದ ಜಾಗದಲ್ಲಿ
ಹಾಯಾಗಿ ಮಲಗಿದರೆ ಕಣ್ಣತುಂಬ
ಸುಖ ನಿದ್ರೆ ಹಾಗೂ ಸವಿಗನಸುಗಳು. ಅಮ್ಮನ ಮಡಿಲಿಗಿಂತ ಮತ್ಯಾವ ಹಿತವಾದ ಸ್ಥಳವಿಲ್ಲ. ತಾಯಿಯ ಮಡಿಲಲ್ಲಿ ಮಲಗಿದ್ದ ಅನುಭವವನ್ನು ಹಂಚಿಕೊಳ್ಳಿ. 

#ಮಡಿಲು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಅಮ್ಮನ ಮಡಿಲಿಗಿಂತ ಮತ್ಯಾವ ಹಿತವಾದ ಸ್ಥಳವಿಲ್ಲ. ತಾಯಿಯ ಮಡಿಲಲ್ಲಿ ಮಲಗಿದ್ದ ಅನುಭವವನ್ನು ಹಂಚಿಕೊಳ್ಳಿ. #ಮಡಿಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi