Nojoto: Largest Storytelling Platform

ಎದುರಿಸುವ ಛಲ ನಮ್ಮಲ್ಲಿದ್ದಾಗ ಯೋಜಿತ ಮಾರ್ಗ ತಿಳಿದಿರುವಾಗ

ಎದುರಿಸುವ  ಛಲ ನಮ್ಮಲ್ಲಿದ್ದಾಗ
ಯೋಜಿತ ಮಾರ್ಗ ತಿಳಿದಿರುವಾಗ
ಶಾಂತ ಮನದಿ ಸವಾಲನ್ನರಿಯಬೇಕು
ತದೇಕ ಚಿತ್ತದಿ ಪರಾಮರ್ಶಿಸಬೇಕು
ಗುರಿಯೆಡೆಗೆ ಹೆಜ್ಜೆಗಳನ್ನಿಡಬೇಕು
ಸವಾಲನ್ನು ಸದೆಬಡಿಯಬೇಕು
ಜಗ್ಗದೆ ಕುಗ್ಗದೆ ನುಗ್ಗಿ ನಡೆಯಬೇಕು
ಹಿಮ್ಮೆಟ್ಟಿ ಗೆಲುವನ್ನ ಪಡೆಯಬೇಕು ಎದುರಿಸುವ ಗುಂಡಿಗೆಯಿದ್ದರೆ.

#ಸವಾಲು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಎದುರಿಸುವ  ಛಲ ನಮ್ಮಲ್ಲಿದ್ದಾಗ
ಯೋಜಿತ ಮಾರ್ಗ ತಿಳಿದಿರುವಾಗ
ಶಾಂತ ಮನದಿ ಸವಾಲನ್ನರಿಯಬೇಕು
ತದೇಕ ಚಿತ್ತದಿ ಪರಾಮರ್ಶಿಸಬೇಕು
ಗುರಿಯೆಡೆಗೆ ಹೆಜ್ಜೆಗಳನ್ನಿಡಬೇಕು
ಸವಾಲನ್ನು ಸದೆಬಡಿಯಬೇಕು
ಜಗ್ಗದೆ ಕುಗ್ಗದೆ ನುಗ್ಗಿ ನಡೆಯಬೇಕು
ಹಿಮ್ಮೆಟ್ಟಿ ಗೆಲುವನ್ನ ಪಡೆಯಬೇಕು ಎದುರಿಸುವ ಗುಂಡಿಗೆಯಿದ್ದರೆ.

#ಸವಾಲು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಎದುರಿಸುವ ಗುಂಡಿಗೆಯಿದ್ದರೆ. #ಸವಾಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi