Nojoto: Largest Storytelling Platform

ವಾಸ್ತವದ ಅರಿವಿನೊಂದಿಗೆ ಸಾಗುತ್ತಿದ್ದಾರೆ..! ಸುರಕ್ಷತೆಯನ್

ವಾಸ್ತವದ ಅರಿವಿನೊಂದಿಗೆ ಸಾಗುತ್ತಿದ್ದಾರೆ..!
ಸುರಕ್ಷತೆಯನ್ನು ಶಿರಸಾವಹಿಸಿ ಪಾಲಿಸಿ
ಸಹಜ ಜೀವನದತ್ತ ಮುಖ ಮಾಡುತ್ತಿದ್ದಾರೆ
ಎಷ್ಟು ದಿನ ಮನೆಯಲ್ಲೇ ಕೂರುವುದೆಂದು 
ಧೈರ್ಯ ಮಾಡಿ ಕೆಲಸಗಳಿಗೆ ತೆರಳುತ್ತಿದ್ದಾರೆ 
ಹಾಗೋ ಹೀಗೋ ಹೇಗೋ ಬಂದದ್ದು ಬರಲಿ 
ಭಗವಂತನ ದಯೆಯೊಂದಿರಲಿ ಎಂಬಂತೆ
ತುತ್ತಿನ ಚೀಲವ ತುಂಬಲು ಶ್ರಮಪಡುತ್ತಿದ್ದಾರೆ 😔 ಏನು ಮಾಡುತ್ತಿದ್ದಾರೆ? 

#ಜನರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ವಾಸ್ತವದ ಅರಿವಿನೊಂದಿಗೆ ಸಾಗುತ್ತಿದ್ದಾರೆ..!
ಸುರಕ್ಷತೆಯನ್ನು ಶಿರಸಾವಹಿಸಿ ಪಾಲಿಸಿ
ಸಹಜ ಜೀವನದತ್ತ ಮುಖ ಮಾಡುತ್ತಿದ್ದಾರೆ
ಎಷ್ಟು ದಿನ ಮನೆಯಲ್ಲೇ ಕೂರುವುದೆಂದು 
ಧೈರ್ಯ ಮಾಡಿ ಕೆಲಸಗಳಿಗೆ ತೆರಳುತ್ತಿದ್ದಾರೆ 
ಹಾಗೋ ಹೀಗೋ ಹೇಗೋ ಬಂದದ್ದು ಬರಲಿ 
ಭಗವಂತನ ದಯೆಯೊಂದಿರಲಿ ಎಂಬಂತೆ
ತುತ್ತಿನ ಚೀಲವ ತುಂಬಲು ಶ್ರಮಪಡುತ್ತಿದ್ದಾರೆ 😔 ಏನು ಮಾಡುತ್ತಿದ್ದಾರೆ? 

#ಜನರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಏನು ಮಾಡುತ್ತಿದ್ದಾರೆ? #ಜನರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi