Nojoto: Largest Storytelling Platform

ಬಹಳಷ್ಟು ಓದಿ ಬರೆಯುವುದನ್ನು ಕಲಿತು ಬಂದಿರುವೆನೆಂದೆಯಲ್ಲಾ

ಬಹಳಷ್ಟು ಓದಿ ಬರೆಯುವುದನ್ನು ಕಲಿತು ಬಂದಿರುವೆನೆಂದೆಯಲ್ಲಾ  ನೀನು? ಹಾಗಿದ್ದಲ್ಲಿ  ಹೇಳಲಾಗದೆ ನಾನು ಕಣ್ಣುಗಳಲ್ಲಿ ಹುದುಗಿಸಿಟ್ಟುಕೊಂಡಿರುವ ಮಾತನ್ನು ಒಮ್ಮೆಯಾದರೂ 
ಓದಿ ಹೇಳಬಲ್ಲೆಯಾ ನೀನು! #gulzar #ಅನುವಾದ #ಸವಾಲು #ಪ್ರಶ್ನೆ #yqjogikannada #yqjogi

#Gulzar #ಅನುವಾದ #ಸವಾಲು #ಪ್ರಶ್ನೆ #yqjogikannada #yqjogi