Nojoto: Largest Storytelling Platform

ನಮಗೆ ಶಕ್ತಿಯಾಗಿದ್ದವರೇ ನಮ್ಮ ಶತ್ರುಗಳಾದಾಗ ಕನಸು - ಕಂಟಕ.

ನಮಗೆ ಶಕ್ತಿಯಾಗಿದ್ದವರೇ
ನಮ್ಮ ಶತ್ರುಗಳಾದಾಗ
ಕನಸು - ಕಂಟಕ..
ಮನಸು - ಮಾರ್ಮಿಕ...
ಬದುಕು - ಭಯಾನಕ....!!

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
  #standout