Nojoto: Largest Storytelling Platform

ಅಯ್ಯೋ ಮುದ್ದು ಬಂಗಾರ ಚಿನ್ನ ರನ್ನ ಡಾರ್ಲಿಂಗು..! ಕೇಳಿಲ್ಲ

ಅಯ್ಯೋ ಮುದ್ದು ಬಂಗಾರ ಚಿನ್ನ ರನ್ನ ಡಾರ್ಲಿಂಗು..!
ಕೇಳಿಲ್ಲಿ ವ್ಯಾಲಿಡಿಟಿ ಮುಗಿದುಹೋದ ತಕ್ಷಣ ಹಾಗೆಲ್ಲ 
ಹೇಳ್ದೆ ಕೇಳ್ದೆ ಬಿಟ್ಟೋಗ್ತಾರಾ ಹೇಳು.. 
ನಾನ್ ನಿನ್ನ ಎಷ್ಟು ಡೀಪ್ ಆಗಿ ಲವ್ ಮಾಡ್ತಿದೀನಿ ಗೊತ್ತಲ್ಲ 
ನನ್ ಲವ್ಲೀ ಲವ್ ಅಲ್ವಾ ನೀನು ಹೋಗ್ಬಾರ್ದು ಹಾಗೆಲ್ಲ 
ಯಾರೇನು ಹೇಳಿದ್ರು ಕೇಳ್ಬೇಡ ಗೊತ್ತಾಯ್ತಾ ನನ್ ಮುದ್ದು "ಸಿನಿಮಾಗ್ರಾಫ್" ♥️ ಹೇ ಲವ್ ಯು ಸಿನಿಮಾಗ್ರಾಫ್ ♥️ ಜಾಣ ಮರಿ ಅಲ್ಲ ನೀನು ಹೋಗ್ಬಾರ್ದು ಆಯ್ತಾ 😍
#cinemagraphlove #cinemagraphlove #yqjogi #yqkannada #loveyou #cantlivewithoutyou #bewithmealittlelonger #cantmissyou

ಹೇ ಲವ್ ಯು ಸಿನಿಮಾಗ್ರಾಫ್ ♥️ ಜಾಣ ಮರಿ ಅಲ್ಲ ನೀನು ಹೋಗ್ಬಾರ್ದು ಆಯ್ತಾ 😍 #cinemagraphlove #cinemagraphlove #yqjogi #yqkannada #loveyou #cantlivewithoutyou #bewithmealittlelonger #cantmissyou