Nojoto: Largest Storytelling Platform

ಎಲ್ಲರಂತಲ್ಲ ನೀನು... ನಿನ್ನಲ್ಲಿ ಏನೋ ಹೊಸತನ ಕಂಡೆ ನಾನು ನ

ಎಲ್ಲರಂತಲ್ಲ ನೀನು... ನಿನ್ನಲ್ಲಿ ಏನೋ ಹೊಸತನ ಕಂಡೆ ನಾನು
ನನಗೆಲ್ಲವೂ ಗೊತ್ತಿದ್ದರೂ ನಿನ್ನ ಜೊತೆ ಇದ್ದಾಗ ನಾನು ಎಲ್ಲವನ್ನು ಮರೆತು ಬಿಡುವೆ ಯಾಕಂದ್ರೆ ನಾವಿಬ್ಬರೂ ಸರಿಸಮನಾಗಿ ಇರಬೇಕೆಂದು. ಪ್ರೀತಿ ಇದ್ದ ಕಡೆ ನೀನಿರುವೆ ನೀನಿದ್ದಾಗ ನನಗೇನೂ ಕೊರತೆ ಇರದು 
ದುಂಬಿಯನ್ನು ಹೂವು ಸೆಳೆಯುವಂತೆ ನಿನ್ನ ಪ್ರೀತಿ ನನ್ನನ್ನು ನಿನ್ನ ಹತ್ರ ಸೆಳೆದಾಗಲೆಲ್ಲ ನನಗನಿಸುತ್ತದೆ ಎಲ್ಲರಂತಲ್ಲ ನೀನು ನಿನ್ನಲ್ಲಿ ಏನೋ ಹೊಸತನವಿದೆ ಎಂದು.

©Walter DSouza 
  #aashiqui ನಿನ್ನಲ್ಲಿ ಏನೋ ಹೊಸತನ ಇದೆ #ನನ್ನವಳು

#aashiqui ನಿನ್ನಲ್ಲಿ ಏನೋ ಹೊಸತನ ಇದೆ #ನನ್ನವಳು #ಪ್ರೀತಿ

91 Views