Nojoto: Largest Storytelling Platform

White ತಿಳಿದು ತಪ್ಪು ಮಾಡಿದ್ದಿಯಾ ಆ ಕ್ಷಣ ಮತ್ತೇಕೆ ಬಯ ನಿ

White ತಿಳಿದು ತಪ್ಪು ಮಾಡಿದ್ದಿಯಾ ಆ ಕ್ಷಣ
ಮತ್ತೇಕೆ ಬಯ ನಿನಗೆ ಈ ಕ್ಷಣ 
ಮನೆಗೆ ಬಂದು ಒಪ್ಪಿಸು ಒಂದು ಕ್ಷಣ
ನಿನ್ನ ಜೊತೆಯಲಿ ಇರುವೆ ಪ್ರತಿ ಕ್ಷಣ

©Naguu 
  #Romantic #Love #loV€fOR€v€R
naguu4103428608736

Naguu

New Creator

#Romantic Love loV€fOR€v€R #ಪ್ರೀತಿ

0 Views