Nojoto: Largest Storytelling Platform

ನನ್ನ ಹೃದಯದಲ್ಲಿರುವ ಆಗಾಧವಾದ ಪ್ರೀತಿಗೆ ಸೋತು ಪದಗಳು ಉ


ನನ್ನ ಹೃದಯದಲ್ಲಿರುವ
 ಆಗಾಧವಾದ ಪ್ರೀತಿಗೆ 
ಸೋತು ಪದಗಳು ಉದ್ಭವಿಸಿ
 ಕವನಗಳಾಗಿ ಸುರಿದವೋ
 ನಿನ್ನ ಮನದಾಳದ ನಿರ್ಮಲ ಪ್ರೀತಿಗೆ ಕರಗಿ
 ನನ್ನಂತರಂಗ 
ಸಹನೆಯ ಭುವಿಯಾಗಿ 
ಮಳೆ ಹನಿಯಾಗಿ ಉದುರಿದವೋ
ನಾ ಕಾಣೆ...
ಆತ್ಮ ಆತ್ಮಗಳ ಸಮ್ಮಿಲನವೆಂದರೆ... ಹೀಗೆ ನಾ
                      ಪಾರ್ವತಿ ಎಸ್ ಕಂಬಳಿ

©PARVATI KAMBLI
  #HBDSonakshiSinha