Nojoto: Largest Storytelling Platform

ಬದುಕೆ ಒಂಥರ ಹಾಗೆ, ಒಂದೊಮ್ಮೆ ಎಲ್ಲಾ ಬೇಕೆನಿಸುತ್ತದೆ, ಒಂದ

ಬದುಕೆ ಒಂಥರ ಹಾಗೆ, ಒಂದೊಮ್ಮೆ ಎಲ್ಲಾ ಬೇಕೆನಿಸುತ್ತದೆ, ಒಂದೊಮ್ಮೆ ಏನೂ ಬೇಡವೆನಿಸುತ್ತದೆ. ಬೇಕು ಬೇಡವೆನ್ನುವುದು ನಮ್ಮಿಚ್ಚೆ, ಆದರೆ ನಾವಿಲ್ಲಿ ಏನಾಗುತ್ತೇವೆ ಎಂಬುದು ದೇವರ ಇಚ್ಚೆ. ಏಕೆಂದರೆ ಇಲ್ಲಿ ನಮ್ಮಿಚ್ಚೆಯಂತೆ ಬದುಕು ಕಟ್ಟಿಕೊಳ್ಳುವುದು ತುಂಬಾನೆ ಕಷ್ಟ, ನಾವಂದುಕೊಂಡಿದ್ದೆ ಒಂದಾದರೆ ಆಗುವುದೆ ಒಂದು. ಅಂದುಕೊಂಡಿದ್ದು ಆಗಲಿಲ್ಲವೆಂದು ಸುಮ್ಮನೆ ಕೂರಲಾಗುವುದಿಲ್ಲ, ಬದುಕಲ್ಲಿ ಒಂದೊಮ್ಮೆ ಅಂದುಕೊಂಡಿಲ್ಲದಿರುವುದಕ್ಕೂ ಹೊಂದಿಕೊಂಡೋಗಬೇಕಾಗುತ್ತದೆ. ಆಡಿಸುವಾತನ ಇಚ್ಚೆ ಏನಿದೆ ಎಂಬುದನ್ನು ಇಲ್ಲಿ ಯಾರೂ ಬಲ್ಲವರಿಲ್ಲ, ಅವ ಆಡಿಸಿದಂತೆ ನಾವಿಲ್ಲಿ ಆಡಬೇಕಷ್ಟೆ.
ಇಲ್ಲಿ ನಮ್ಮದೆನ್ನುವುದು ಏನಿದ್ದರೂ, ಎಷ್ಟಿದ್ದರೂ ಅದು ಶೂನ್ಯ. ನೆಮ್ಮದಿ ಇಲ್ಲದಿದ್ದರೆ. 

#ಶೂನ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ನೆಮ್ಮದಿ ಇಲ್ಲದಿದ್ದರೆ. #ಶೂನ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi