Nojoto: Largest Storytelling Platform

ಅಬಾಬಿ..... ✍🏻 ಊರೂರು ಸುತ್ತಿ ನಿನಗೆ ಮಾಡಿದೆ ನೈವೇದ್ಯ ಆ

ಅಬಾಬಿ..... ✍🏻
ಊರೂರು ಸುತ್ತಿ
ನಿನಗೆ ಮಾಡಿದೆ ನೈವೇದ್ಯ ಆರತಿ
ಆದರೂ ನಿನ್ನ ದರ್ಶನ ಬರೀ ಕಲ್ಲು ಮೂರುತಿ 
ಮೀನಾ...
ತಂದೆ ತಾಯಿಯೇ ದೇವರು ನಿಜ ಸಂಗತಿ.

©Manassumeena
  #God #kannadaAbabi