Nojoto: Largest Storytelling Platform

ಹೇಗಾಯ್ತೋ ನಿನ್ನ ಪರಿಚಯ ನೀನಾದೆ ನನ್ನದೆ ಹೃದಯ ನಾನಾದೆ ಪೂರ

ಹೇಗಾಯ್ತೋ ನಿನ್ನ ಪರಿಚಯ
ನೀನಾದೆ ನನ್ನದೆ ಹೃದಯ
ನಾನಾದೆ ಪೂರ್ತಿ ತನ್ಮಯ
ಬರೆದೆ ನೀ ನನ್ನೆದೆಗೆ ಆಶಯ
ಆ ದೇವರು ಕೋರಿಹನು ಶುಭಾಶಯ  ಒಬ್ಬೊಬ್ರು ಒಂದೊಂದು ರೀತಿಯಲ್ಲಿ ವಿಶೇಷವಾಗಿದ್ದಾರೆ. ಇಷ್ಟು ವಿಶೇಷವಾಗಿರೊ ವ್ಯಕ್ತಿಗಳಲ್ಲಿ ನಮ್ಮ ಹೃದಯ ಒಬ್ರಿಗೆ ಮಾತ್ರ ಹೊಡ್ಕೊತಿರುತ್ತೆ. ಯಾಕಂದ್ರೆ ಅವ್ರು ಹೇಳಲಾಗದ ಒಂದು ವಿಸ್ಮಯ, ಸರಿ ತಾನೆ? ಹೇಳಲಾಗದಿದ್ದರೂ ಪ್ರಯತ್ನ ಪಟ್ಟು ಹೇಳ್ಬಿಡಿ. 

#ವಿಸ್ಮಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಒಬ್ಬೊಬ್ರು ಒಂದೊಂದು ರೀತಿಯಲ್ಲಿ ವಿಶೇಷವಾಗಿದ್ದಾರೆ. ಇಷ್ಟು ವಿಶೇಷವಾಗಿರೊ ವ್ಯಕ್ತಿಗಳಲ್ಲಿ ನಮ್ಮ ಹೃದಯ ಒಬ್ರಿಗೆ ಮಾತ್ರ ಹೊಡ್ಕೊತಿರುತ್ತೆ. ಯಾಕಂದ್ರೆ ಅವ್ರು ಹೇಳಲಾಗದ ಒಂದು ವಿಸ್ಮಯ, ಸರಿ ತಾನೆ? ಹೇಳಲಾಗದಿದ್ದರೂ ಪ್ರಯತ್ನ ಪಟ್ಟು ಹೇಳ್ಬಿಡಿ. #ವಿಸ್ಮಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi