Nojoto: Largest Storytelling Platform

ಶಬ್ದ ರಹಿತ ಆಕ್ರಂದನದಿಂದ ಅಂತರಂಗ ರೋಸಿಹೋಗುವ ಮುನ್ನ ಅರುಹ

ಶಬ್ದ ರಹಿತ ಆಕ್ರಂದನದಿಂದ 
ಅಂತರಂಗ ರೋಸಿಹೋಗುವ ಮುನ್ನ
ಅರುಹಿಬಿಡು ಒಮ್ಮೊಮ್ಮೆ ಜಗದೆದುರು
ಮುಚ್ಚಿಟ್ಟ ಒಡಲಾಗ್ನಿಯ ಸ್ಪೋಟಕೆ 
ಅಸ್ತಿತ್ವ ಕರಕಲಾಗುವ ಮುನ್ನ  ಬದುಕಿ ತೋರಿಸು. 

#ಮನಸ್ಸು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari
ಶಬ್ದ ರಹಿತ ಆಕ್ರಂದನದಿಂದ 
ಅಂತರಂಗ ರೋಸಿಹೋಗುವ ಮುನ್ನ
ಅರುಹಿಬಿಡು ಒಮ್ಮೊಮ್ಮೆ ಜಗದೆದುರು
ಮುಚ್ಚಿಟ್ಟ ಒಡಲಾಗ್ನಿಯ ಸ್ಪೋಟಕೆ 
ಅಸ್ತಿತ್ವ ಕರಕಲಾಗುವ ಮುನ್ನ  ಬದುಕಿ ತೋರಿಸು. 

#ಮನಸ್ಸು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ಬದುಕಿ ತೋರಿಸು. #ಮನಸ್ಸು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari