Nojoto: Largest Storytelling Platform

ಬದುಕು ಅಂದ್ರೆ ಬಣ್ಣ ❤️ ಬಣ್ಣ ಅಂದ್ರೆ ರಂಗು 🧡 ರಂಗು ಅಂದ್

ಬದುಕು ಅಂದ್ರೆ ಬಣ್ಣ ❤️ ಬಣ್ಣ ಅಂದ್ರೆ ರಂಗು 🧡
ರಂಗು ಅಂದ್ರೆ ಖುಷಿ 💛 ಖುಷಿ ಅಂದ್ರೆ ನೆಮ್ಮದಿ 💚
ನೆಮ್ಮದಿ ಅಂದ್ರೆ ನಾವ್ ಪ್ರೀತ್ಸೋ ಜೀವಗಳ
ಕಂಗಳಲ್ಲಿ ಕಾಣೋ ಸಂತಸ..💙
ಸ್ನೇಹ ಪ್ರೀತಿ ಬಂಧ ಬಾಂಧವ್ಯದ ಸಂಕೋಲೆಗಳ
ಮೂಲ ಬೇರು ನಮ್ಮೀ ವರ್ಣಮಯ ಬದುಕು..!
ಅದರ ಶಾಶ್ವತ ನೆಲೆಯನ್ನು
ನಿನ್ನ ನಿನ್ನವರಲ್ಲಿ ನೀ ಹುಡುಕು..🧡
ತ್ಯಾಗ ಮಮತೆ ಸಹನೆ ಕರುಣೆ ಅನ್ನೋ ಬಣ್ಣಗಳು
ಪ್ರತಿ ಜೀವದ ಕಣ ಕಣದಲ್ಲೂ ; ನಂಬಿಕೆ ಅನ್ನೋ ನೆರಳಿನ 
ನಗುವಿನ ಹೊನಲಲ್ಲಿ ಪ್ರಜ್ವಲಿಸಲಿ..❤️
 ರಂಗಿನ ಹಬ್ಬದ ಶುಭಾಶಯಗಳು ರಂಗು ರಂಗಿನ ಮನಸ್ಸುಳ್ಳ ಅವರ್ಣನೀಯ ಸ್ನೇಹದ ಹೂಗಳೇ..❤️🧡💛💚💙💜
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಹೋಳಿ_ಹಬ್ಬದ_ಶುಭಾಶಯಗಳು #ರಂಗಿನೋಕುಳಿ #ವರ್ಣಮಯಜೀವನ #ಭಿನ್ನಭಿನ್ನ_ವರ್ಣಗಳ_ಸಮ್ಮಿಶ್ರಣ

ರಂಗಿನ ಹಬ್ಬದ ಶುಭಾಶಯಗಳು ರಂಗು ರಂಗಿನ ಮನಸ್ಸುಳ್ಳ ಅವರ್ಣನೀಯ ಸ್ನೇಹದ ಹೂಗಳೇ..❤️🧡💛💚💙💜 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಹೋಳಿ_ಹಬ್ಬದ_ಶುಭಾಶಯಗಳು #ರಂಗಿನೋಕುಳಿ #ವರ್ಣಮಯಜೀವನ #ಭಿನ್ನಭಿನ್ನ_ವರ್ಣಗಳ_ಸಮ್ಮಿಶ್ರಣ