Nojoto: Largest Storytelling Platform

ಆಡುವ ಮಾತಿಗೆ ಬೆಲೆ ಸಿಗಬೇಕೆಂದರೆ ನಮ್ಮ ಮಾತಿಗೆ ಬೆಲೆ ಇರು

ಆಡುವ ಮಾತಿಗೆ ಬೆಲೆ ಸಿಗಬೇಕೆಂದರೆ ನಮ್ಮ ಮಾತಿಗೆ 
ಬೆಲೆ ಇರುವೆಡೆಯಷ್ಟೇ ಮಾತನಾಡಬೇಕು..!
ಮನಬಂದಂತೆ ಎಲ್ಲೆಂದರಲ್ಲಿ ಹಿತೋಪದೇಶವ ಮಾಡಲು ಹೊರಟರೆ ವ್ಯಂಗ್ಯವಾಡುತ್ತಾರೆ ಹೊರತು ಮನ್ನಣೆ ನೀಡುವುದಿಲ್ಲ 🤐 Thanks for the poke #KiranSagarVB ji 💐💐
ಒಳಿತು ಮಾಡು ನಿನ್ನ ಮಾತಿಗೆ ಕಿವಿಗೊಟ್ಟು ಆಲಿಸುವವರಿಗೆ..! ಕೇಳಿಯೂ ಕಿವುಡರಂತೆ ನಟಿಸುವವರಿಗಲ್ಲ 😔
ಶುಭೋದಯ ಎಲ್ಲರಿಗೂ 💐💐💐💓
#ranjuಗೊಂಬೆ_ಹಿತನುಡಿಗಳು 
#yqjogi #yqkannada #ನಾವು #ನಮ್ಮಮಾತು #ನಿನ್ನತನವನೀತೊರೆಯದಿರು #ನಿನಗಾಗಿನೀಬದುಕು

Thanks for the poke #KiranSagarVB ji 💐💐 ಒಳಿತು ಮಾಡು ನಿನ್ನ ಮಾತಿಗೆ ಕಿವಿಗೊಟ್ಟು ಆಲಿಸುವವರಿಗೆ..! ಕೇಳಿಯೂ ಕಿವುಡರಂತೆ ನಟಿಸುವವರಿಗಲ್ಲ 😔 ಶುಭೋದಯ ಎಲ್ಲರಿಗೂ 💐💐💐💓 ranjuಗೊಂಬೆ_ಹಿತನುಡಿಗಳು #yqjogi #yqkannada #ನಾವು #ನಮ್ಮಮಾತು #ನಿನ್ನತನವನೀತೊರೆಯದಿರು #ನಿನಗಾಗಿನೀಬದುಕು