Nojoto: Largest Storytelling Platform

ಮನದ ಗೋಡೆಯ ತುಂಬ ಸದಾ ನಿನ್ನದೇ ನೆನಪು ಬರಹಗಳ ಮೋಡಿಯಲಿ ಮನವ

ಮನದ ಗೋಡೆಯ ತುಂಬ
ಸದಾ ನಿನ್ನದೇ ನೆನಪು
ಬರಹಗಳ ಮೋಡಿಯಲಿ
ಮನವರಳಿಹುದು ನಿನ್ನ ನೆನೆದು
ಬರೀಯ ಗುರುತುಗಳು
ಅಳಿದು ಉಳಿಯದಂತೆ
ನಾ ಕಾಣುವೆ ನಿನ್ನೊಲವಲಿ
ಮಿಂದೆದ್ದು ಹೀಗೆ...!! OPEN FOR COLLAB✨ #ATmemoriesquote 
• A Challenge by Aesthetic Thoughts! ♥️

Use the word 'memories' in your quote.✨ 

• Must use hashtag:  #aestheticthoughts 

• Please maintain the aesthetics.
ಮನದ ಗೋಡೆಯ ತುಂಬ
ಸದಾ ನಿನ್ನದೇ ನೆನಪು
ಬರಹಗಳ ಮೋಡಿಯಲಿ
ಮನವರಳಿಹುದು ನಿನ್ನ ನೆನೆದು
ಬರೀಯ ಗುರುತುಗಳು
ಅಳಿದು ಉಳಿಯದಂತೆ
ನಾ ಕಾಣುವೆ ನಿನ್ನೊಲವಲಿ
ಮಿಂದೆದ್ದು ಹೀಗೆ...!! OPEN FOR COLLAB✨ #ATmemoriesquote 
• A Challenge by Aesthetic Thoughts! ♥️

Use the word 'memories' in your quote.✨ 

• Must use hashtag:  #aestheticthoughts 

• Please maintain the aesthetics.