Nojoto: Largest Storytelling Platform

ಆಲೋಚನೆ ನಿದಿರೆ ಬಯಸಿದರೂ,, ರೆಪ್ಪೆ ಕಣ್ಮುಚ್ಚಲು ಒಪ್ಪುತ್ತ

ಆಲೋಚನೆ ನಿದಿರೆ ಬಯಸಿದರೂ,,
ರೆಪ್ಪೆ ಕಣ್ಮುಚ್ಚಲು ಒಪ್ಪುತ್ತಿಲ್ಲ!!
ಹಾಗಾದರೆ, ಕಣ್ಣಿಗೂ ಯೋಚನಾ ಶಕ್ತಿ ಇರಬಹುದೇ?
ಅಥವಾ!
ಕಣ್ಮುಂದೆ ನಡೆದ ಸಂಗತಿಗಳು,
ನನ್ನ ಆಲೋಚನೆಯ ಮನೆ ಸೇರಿಲ್ಲ!!
ಬದಲಾಗಿ, ಕಣ್ಣಲ್ಲೇ ಮಾರ್ಧನಿಸುತ್ತಿರಬಹುದೇ??

ಕಣ್ಣಿಗೂ ಅರಿವಿರಬಹುದೇ...!? ಇರಬಹುದೇ ಹೀಗೆ?
#ಕಣ್ಣು #dpcherie #ರೆಪ್ಪೆ #ಆಲೋಚನೆ #ಕಡಿವಾಣ #yqjogi_kannada
ಆಲೋಚನೆ ನಿದಿರೆ ಬಯಸಿದರೂ,,
ರೆಪ್ಪೆ ಕಣ್ಮುಚ್ಚಲು ಒಪ್ಪುತ್ತಿಲ್ಲ!!
ಹಾಗಾದರೆ, ಕಣ್ಣಿಗೂ ಯೋಚನಾ ಶಕ್ತಿ ಇರಬಹುದೇ?
ಅಥವಾ!
ಕಣ್ಮುಂದೆ ನಡೆದ ಸಂಗತಿಗಳು,
ನನ್ನ ಆಲೋಚನೆಯ ಮನೆ ಸೇರಿಲ್ಲ!!
ಬದಲಾಗಿ, ಕಣ್ಣಲ್ಲೇ ಮಾರ್ಧನಿಸುತ್ತಿರಬಹುದೇ??

ಕಣ್ಣಿಗೂ ಅರಿವಿರಬಹುದೇ...!? ಇರಬಹುದೇ ಹೀಗೆ?
#ಕಣ್ಣು #dpcherie #ರೆಪ್ಪೆ #ಆಲೋಚನೆ #ಕಡಿವಾಣ #yqjogi_kannada
dpcherie1379

d.p cherie

New Creator

ಇರಬಹುದೇ ಹೀಗೆ? #ಕಣ್ಣು #dpcherie #ರೆಪ್ಪೆ #ಆಲೋಚನೆ #ಕಡಿವಾಣ #yqjogi_kannada