Nojoto: Largest Storytelling Platform

White ನನ್ನ ಶಿಕ್ಷಣ ನನಗೆ ಸಂಸ್ಕಾರ ಮತ್ತು ಸ್ವಾಭಿಮಾನದ ಬದ

White ನನ್ನ ಶಿಕ್ಷಣ ನನಗೆ ಸಂಸ್ಕಾರ ಮತ್ತು ಸ್ವಾಭಿಮಾನದ ಬದುಕು ಹೇಳಿಕೊಟ್ಟಿದೆ... ಯಾವನೋ ಬುದ್ಧಿ ಇಲ್ಲದ ವ್ಯಕ್ತಿ ಎನೋ ಅಂದ‌ಮಾತ್ರಕ್ಕೆ ನನ್ನ ಬಂಗಾರದಂತಹ ವ್ಯಕ್ತಿತ್ವ ಕಡಿಮೆಯಾಗುವುದಿಲ್ಲ....

©ಅಂಬಿಕಾ ಬಿಕೆ
  #Sad_shayri #ಬುದ್ದಿಮಾತು #ಜೀವನಸಲಹೆ #ಧೈರ್ಯ #ಶಿಕ್ಷಣ #ಸಂಸ್ಕಾರ #ವ್ಯಕ್ತಿತ್ವ #ದಡ್ಡತನ #ಅಪನಂಬಿಕೆ

#Sad_shayri #ಬುದ್ದಿಮಾತು #ಜೀವನಸಲಹೆ #ಧೈರ್ಯ #ಶಿಕ್ಷಣ #ಸಂಸ್ಕಾರ #ವ್ಯಕ್ತಿತ್ವ #ದಡ್ಡತನ #ಅಪನಂಬಿಕೆ #ಆಲೋಚನೆಗಳು

135 Views