Nojoto: Largest Storytelling Platform

ಮುಸ್ಸಂಜೆಯಲಿ ವರ್ಣನೆಗೆ ಸಿಗದ ಕಲ್ಪನೆ ಕವಿತೆಯಾಗಬೇಕೆಂದರೆ,

ಮುಸ್ಸಂಜೆಯಲಿ ವರ್ಣನೆಗೆ ಸಿಗದ ಕಲ್ಪನೆ ಕವಿತೆಯಾಗಬೇಕೆಂದರೆ, ಮನೆಗೋಗಿ ಬಿಸಿ ಕಾಫಿ ಕುಡಿದು ವಿಶ್ರಾಂತಿ ಪಡೆಯಿರಿ. ಹಕ್ಕಿಗಳ ಹಿಂಪಾದ ಕಲರವ ಕಿವಿಯಲ್ಲಿ ಸದ್ದುಮಾಡಿದಾಗ ಮುಸ್ಸಂಜೆ ಕವನ ತಾನಾಗಿಯೇ ಮನದ ಮನೆಯ ಬಾಗಿಲ ಮುಂದೆ ನಿಂತು ಬಿಳಿಯ ಹಾಳೆಯಮೇಲೆ ಅಳಿಯದೆ ಉಳಿಯಬಯಸುತ್ತದೆ. 01.ಮೊದಲನೆಯದು...#ಕಲ್ಪನೆಯ_ಕವಿತೆ #ಕಲ್ಪನೆಯ_ಕವನ #ಕಲ್ಪನೆಯ ನನ್ನ ಬರಹ#yqnagaveni hiremath  #YourQuoteAndMine
Collaborating with Nagaveni Hiremath