Nojoto: Largest Storytelling Platform

ಗಂಡನಿಗೂ, ಹೆಂಡತಿಗೂ ಇರುವ ವ್ಯತ್ಯಾಸ 👱‍♀ ಹೆಂಡತಿ:ಎನ್ರ



ಗಂಡನಿಗೂ, ಹೆಂಡತಿಗೂ ಇರುವ ವ್ಯತ್ಯಾಸ
👱‍♀ ಹೆಂಡತಿ:ಎನ್ರಿ, ನನಗೆ ಹೊಸ ಸೀರೆ ಕೊಡಿಸಿ.
😎 ಗಂಡ:ಹೊಸ ಸೀರೆ ಕೊಡಿಸಿ,
ಇನ್ನೂ ಒಂದು ವಾರವೂ ಆಗಿಲ್ಲ. ಆಗಲೆ ಇನ್ನೊಂದು ಬೇಕಾ?
👱‍♀ ಹೆಂಡತಿ:ಆ ಹೊಸ ಸೀರೆನಾ,
Functionನಲ್ಲಿ ಎಲ್ಲಾ relatives ನೋಡಿದ್ದಾರೆ. ಅಕ್ಕಪಕ್ಕದ ಮನೆಯವರು ನೋಡಿದ್ದಾರೆ. 
ಅದಕ್ಕೆ ಹೊಸ ಸೀರೆ ಬೇಕೆ ಬೇಕು.
😎 ಗಂಡ:ಲೇ, *ನಿನ್ನನ್ನು* ಕೂಡ,
ನನ್ನ relatives, ನನ್ನ friends, ನಮ್ಮ ಮನೆಯ ಅಕ್ಕಪಕ್ಕದವರು ಎಲ್ಲರೂ ನೋಡಿದ್ದಾರೆ
ಆದರೆ, ನಾನು ಹೊಸ ಹೆಂಡ್ತಿ ಬೇಕು ಅಂತ  ಕೇಳ್ತಾ ಇದ್ದಿನಾ
😂😁😀😀😀😀

©Akash Ia
  Husband wife....
#jokes #kannada #Funny #funnyjoke #viral #viraljokes #Comdey #New #viral♥️♥️♥️