Nojoto: Largest Storytelling Platform
akashia6647
  • 8Stories
  • 13Followers
  • 67Love
    576Views

Akash Ia

  • Popular
  • Latest
  • Video
c0b380f8a57feea05eef20c42b0c084a

Akash Ia

White ಜೀವನದಲ್ಲಿ ಯಾರಿಗೂ ನಿಮ್ಮನ್ನ ಮೆಚ್ಚಿಸುವುದಕ್ಕೆ ಪ್ರಯತ್ನ ಮಾಡಬೇಡಿ, ಒಳ್ಳೆತನದಿಂದ ಬದುಕೋಕೆ ಪ್ರಯತ್ನಪಡಿ, ನಿಮ್ಮ ಒಳ್ಳೆಯತನ ಯಾರಿಗಾದರೂ ಇಷ್ಟವಾಗುತ್ತೆ..

©Akash Ia
  #safar #motavitonal #Life #Like #motivate #Life_changing #viral #kannadaquotes
c0b380f8a57feea05eef20c42b0c084a

Akash Ia

c0b380f8a57feea05eef20c42b0c084a

Akash Ia

ಈ ವರ್ಷದ ಮಳೆಗಾಲದಲ್ಲಿ ಬೀಳುವ ಹನಿಗಳನ್ನು ನೀ ಎಣಿಸು ।
 ನೀ ಎಣಿಸಿದ ಹನಿಗಳಷ್ಟು ನೀ ನನ್ನ ಪ್ರೀತಿಸುವೆ ಆದರೆ ನೀ ಎಣಿಸದೆ ಬಿಟ್ಟ ಹನಿಗಳಷ್ಟು ನಾ ನಿನ್ನ ಪ್ರೀತಿಸುವೆ.

©Akash Ia
  Love 💕.... #Love #lovesayari #sayaari #viral #rain #loV€fOR€v€R #L♥️ve #love❤

Love 💕.... Love #lovesayari #sayaari #viral #rain loV€fOR€v€R L♥️ve love❤ #ಪ್ರೀತಿ

c0b380f8a57feea05eef20c42b0c084a

Akash Ia

#Perry #IPL2024 #WPL2024 #rcb #RCB_Fans #RCB

Perry IPL2024 WPL2024 rcb RCB_Fans RCB

c0b380f8a57feea05eef20c42b0c084a

Akash Ia

ನನ್ನ ಹೃದಯಕ್ಕೆ ಹಿಡಿಸಿದ ಮೊಗ ಅವಳದು… ನನ್ನ ಕಣ್ಣಿಗೆ ಕಾಣಿಸಿದ ಚಂದವಾದ ಮುಖ ಅವಳದು.. ಮೃದು ಸ್ವಭಾವದ ಅತಿ ಪ್ರೀತಿ ನನ್ನವಳದು…

©Akash Ia
  💕 love .....#Heart #Love #viral #story #NewLove #lovequotes #love❤ #loveforever #Love 
c0b380f8a57feea05eef20c42b0c084a

Akash Ia



ಗಂಡನಿಗೂ, ಹೆಂಡತಿಗೂ ಇರುವ ವ್ಯತ್ಯಾಸ
👱‍♀ ಹೆಂಡತಿ:ಎನ್ರಿ, ನನಗೆ ಹೊಸ ಸೀರೆ ಕೊಡಿಸಿ.
😎 ಗಂಡ:ಹೊಸ ಸೀರೆ ಕೊಡಿಸಿ,
ಇನ್ನೂ ಒಂದು ವಾರವೂ ಆಗಿಲ್ಲ. ಆಗಲೆ ಇನ್ನೊಂದು ಬೇಕಾ?
👱‍♀ ಹೆಂಡತಿ:ಆ ಹೊಸ ಸೀರೆನಾ,
Functionನಲ್ಲಿ ಎಲ್ಲಾ relatives ನೋಡಿದ್ದಾರೆ. ಅಕ್ಕಪಕ್ಕದ ಮನೆಯವರು ನೋಡಿದ್ದಾರೆ. 
ಅದಕ್ಕೆ ಹೊಸ ಸೀರೆ ಬೇಕೆ ಬೇಕು.
😎 ಗಂಡ:ಲೇ, *ನಿನ್ನನ್ನು* ಕೂಡ,
ನನ್ನ relatives, ನನ್ನ friends, ನಮ್ಮ ಮನೆಯ ಅಕ್ಕಪಕ್ಕದವರು ಎಲ್ಲರೂ ನೋಡಿದ್ದಾರೆ
ಆದರೆ, ನಾನು ಹೊಸ ಹೆಂಡ್ತಿ ಬೇಕು ಅಂತ  ಕೇಳ್ತಾ ಇದ್ದಿನಾ
😂😁😀😀😀😀

©Akash Ia
  Husband wife....
#jokes #kannada #Funny #funnyjoke #viral #viraljokes #Comdey #New #viral♥️♥️♥️
c0b380f8a57feea05eef20c42b0c084a

Akash Ia


ರಾತ್ರಿ ಮಲಗಿರುವಾಗ ಹತ್ತಿರದಿಂದ ಒಂದು ಶಬ್ದ
ಕುರ್ ಕುರ್
ಕುರ್ ಕುರ್
ಮೊಬೈಲ್ ಟಾರ್ಚ್ ಮೂಲಕ
ನೋಡಿದಾಗ ಹತ್ತಿರದ
ಹಾಸಿಗೆಯಲ್ಲಿದ್ದ ಗೆಳೆಯ ನೊಬ್ಬ
ಚಿಪ್ಸ್ ತಿನ್ನುತ್ತಿದ್ದ..
ಈ ರಾತ್ರಿಯಲ್ಲಿ ಚಿಪ್ಸ್ ತಿನ್ನಬೇಕಿತ್ತಾ ಎಂದು ಕೇಳಿದಾಗ 
*ರಾತ್ರಿ 12 ಗಂಟೆ ಆದರೆ ಅದರ expair date ಆಗುತ್ತೆ ಅದಕ್ಕೆ ಈಗಲೇ ತಿಂದು ಮುಗಿಸುತ್ತಿದ್ದೇನೆ ಎಂದ..* 
ಎಂಚಿ ಸಾವು ಮಾರೆ😃😃🤡😇😇

©Akash Ia
  kurkure.... story..#kurkure #joke #Funny #funny_jokes #kannada #kannadajokes #funny_video #viral #Trading  #write
c0b380f8a57feea05eef20c42b0c084a

Akash Ia


(01)
School ಹುಡುಗರ ಗುಂಪು,  ಒಬ್ಬ ಯುವಕನನ್ನ ಹಿಡ್ಕಂಡು School ಕಡೆ ದರಾದರಾ ಎಳಕೊಂಡು ಹೊಂಟಿದ್ರು... ಒಬ್ಬ ಅಜ್ಜ ಕೇಳಿದ್ರು...ಯಾಕೋ ತಮ್ಮಾ ಅವನ್ಯಾಕ್ ಏಳಿತಿರೋ...ಬಿಡ್ರೋ...ಅವನ್ಗ ಸಾಲಿ ಇಷ್ಟಾ ಇಲ್ಲಾಂತ ಕಾಣತೈತಿ.. ಬೇಕಾದಾಗ ಬರತಾನ...
ಹುಡುಗರು: ಅಜ್ಜಾ, ನೀ ಗಪ್ ಕುಂದ್ರ....
ಇವಾ ದಿನಾ ಹಿಂಗ ಸಾಲಿ ತಪ್ಸಾಕ್ ಹತ್ಯಾನ, ಬರೆ ವಾಟ್ಸಾಪ್ ಫೇಸ್ಬುಕ್ ದಾಗ ಇರ್ತಾನ..ಇವಾ ಯಾರಂತ ತಿಳಿದಿ.....????
ಇವಾ ನಮ್ಮ *ಮಾಸ್ತರ್* ಅದಾನ.. 😜😝😋
kannadajokes

©Akash Ia
  School friends ....#jokes #kannadajokes #new_post #joke #newjokes #funny_jokes #funny😂😂 #schollife #masters #FunnnyVideo


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile