Nojoto: Largest Storytelling Platform

ಮನುಷ್ಯ ಐಶ್ವರ್ಯವಂತನಾಗಲು ಹೋಗಿ ಆರೋಗ್ಯ ಕಳೆದುಕೊಳ್ಳುತ್ತಾ

ಮನುಷ್ಯ ಐಶ್ವರ್ಯವಂತನಾಗಲು ಹೋಗಿ ಆರೋಗ್ಯ ಕಳೆದುಕೊಳ್ಳುತ್ತಾನೆ. ಮತ್ತೆ ಅದೇ ಆರೋಗ್ಯ ಪುನಃ ಪಡೆಯಲು ಐಶ್ವರ್ಯವನ್ನು ಕಳೆದುಕೊಳ್ಳುತಾನೆ. ಈ ಹೋರಾಟದಲ್ಲಿ ಕೊನೆಗೆ ಎರಡನ್ನು ಕಳೆದು ಕೊಳ್ಳುತ್ತಾನೆ
ಇಷ್ಟೆ ಜೀವನ........!!!

©suresh
  motivational quotes in kannada
suresha1567

suresh

New Creator

motivational quotes in kannada #ಜೀವನ

1,935 Views