Nojoto: Largest Storytelling Platform

ನಾನು ಮಾತನ್ಯಾಗ ಸ್ವಲ್ಪ ಒರಟ ಅಂತಿಯಲ್ಲಾ..ನಂಗ ಬಾಳ ಸರ್ತಿ

ನಾನು ಮಾತನ್ಯಾಗ ಸ್ವಲ್ಪ ಒರಟ
ಅಂತಿಯಲ್ಲಾ..ನಂಗ ಬಾಳ ಸರ್ತಿ
ಒರಟ ಕಲ್ಲಾಗ ಕೆತ್ತಿದ ನಿನ್ನ ಹೆಸರು
ಅಳಸಾಕ ಆಗುದಿಲ್ಲ ಅನ್ನುದ ಮರ್ತಿ.

ನಾನ ಮಳ್ಳ ಹುಡ್ಗ,ನೀ ಕಳ್ಳ ಹುಡ್ಗಿ
ಸುಳ್ಳ ಪ್ರೀತಿ ಬ್ಯಾಡ...ನಂಗ
ಮನಸ ಮೆಚ್ಚಿ ಎದ್ಯಾಗ ಇಟ್ಟೆನಿ
ಸೆದಿಯಾಗ ಸುಡುತನ ನೀ ನನ್ನಾಕಿನ..

ನನ್ನ ಮಾತ ಬರದ ಇಟ್ಕೋ ನೀನ
ಯಾಕಂದ್ರ ಅವಾಗವಾಗ ಬೇಕು ನಿಂಗ
ಮರು ಜಾಸ್ತಿ ಅಂತ ಹೇಳಿ ನಗತಿದಿ
ಅರು ತಪ್ಪಿ ಹೊಂಟಿದಿ,ಯಾಕ ಹಂಗ? ಈ ಮಾತು ಅವಳಿಗೆ ಹೇಳಿದ್ರ ಎನಂತಾಳ..#yqjogikannada #abhijnapmgowda #harsita
ನಾನು ಮಾತನ್ಯಾಗ ಸ್ವಲ್ಪ ಒರಟ
ಅಂತಿಯಲ್ಲಾ..ನಂಗ ಬಾಳ ಸರ್ತಿ
ಒರಟ ಕಲ್ಲಾಗ ಕೆತ್ತಿದ ನಿನ್ನ ಹೆಸರು
ಅಳಸಾಕ ಆಗುದಿಲ್ಲ ಅನ್ನುದ ಮರ್ತಿ.

ನಾನ ಮಳ್ಳ ಹುಡ್ಗ,ನೀ ಕಳ್ಳ ಹುಡ್ಗಿ
ಸುಳ್ಳ ಪ್ರೀತಿ ಬ್ಯಾಡ...ನಂಗ
ಮನಸ ಮೆಚ್ಚಿ ಎದ್ಯಾಗ ಇಟ್ಟೆನಿ
ಸೆದಿಯಾಗ ಸುಡುತನ ನೀ ನನ್ನಾಕಿನ..

ನನ್ನ ಮಾತ ಬರದ ಇಟ್ಕೋ ನೀನ
ಯಾಕಂದ್ರ ಅವಾಗವಾಗ ಬೇಕು ನಿಂಗ
ಮರು ಜಾಸ್ತಿ ಅಂತ ಹೇಳಿ ನಗತಿದಿ
ಅರು ತಪ್ಪಿ ಹೊಂಟಿದಿ,ಯಾಕ ಹಂಗ? ಈ ಮಾತು ಅವಳಿಗೆ ಹೇಳಿದ್ರ ಎನಂತಾಳ..#yqjogikannada #abhijnapmgowda #harsita

ಈ ಮಾತು ಅವಳಿಗೆ ಹೇಳಿದ್ರ ಎನಂತಾಳ..#yqjogikannada #abhijnapmgowda #Harsita