Nojoto: Largest Storytelling Platform

ಇರುವುದೊಂದೇ ಹೃದಯ 💓 ಮಿಡಿವುದು ನೋವು ನಲಿವು ಎಲ್ಲದಕೂ ಸುಳ

ಇರುವುದೊಂದೇ ಹೃದಯ 💓
ಮಿಡಿವುದು ನೋವು ನಲಿವು ಎಲ್ಲದಕೂ
ಸುಳ್ಳು ಪೊಳ್ಳು ಇದಕೆ ಗೊತ್ತೇ ಇಲ್ಲ ಆಜನ್ಮಕೂ 
ಸುರಿವುದು ಸ್ನೇಹದೊಲವನ್ನೇ ಕಣ ಕಣಕೂ 
ಸ್ಪಂದಿಸುತ ಹೃದಯದಲ್ಲಿ ಬಂಧಿಸುತ 
ಹರುಷದಲೆಯಲ್ಲಿ ತೇಲಿಸುವುದು 
ಹೃದಯಕ್ಕೊಪ್ಪುವ ಅಪರಿಮಿತ ಅನುರಾಗದ 
ಸ್ನೇಹಸಿಂಚನದ ಸುಮಧುರ ಸಾಂಗತ್ಯಕೂ 
ಬೇಡುವುದು ನಿನ್ನೀ ಸ್ನೇಹವೇ ಸಾಕೆಂದು 
ಮುಂದಿನ ಏಳೇಳು ಜನ್ಮಕೂ  Pc : Pinterest ❤️
ಎಲ್ಲಾ ನಲ್ಮೆಯ ಮುದ್ದು ಹೃದಯಗಳಿಗೂ ವಿಶ್ವ ಹೃದಯ ದಿನದ ಶುಭಾಶಯಗಳು 💕
ನಿಮ್ ನಿಮ್ ಹಾರ್ಟ್ ಜೋಪಾನವಾಗಿ ಇಟ್ಕೊಳಿ 🙈💝
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಹೃದಯದಮಾತು #ಹೃದಯಕ್ಕೊಂದುಪತ್ರ #ಸ್ನೇಹಾನುಬಂಧ #ಗೆಳೆಯರಿಗೊಂದುಪತ್ರ #ಮುಕ್ತ_ಮನಸ್ಸಿನ_ಕೋರಿಕೆ
ಇರುವುದೊಂದೇ ಹೃದಯ 💓
ಮಿಡಿವುದು ನೋವು ನಲಿವು ಎಲ್ಲದಕೂ
ಸುಳ್ಳು ಪೊಳ್ಳು ಇದಕೆ ಗೊತ್ತೇ ಇಲ್ಲ ಆಜನ್ಮಕೂ 
ಸುರಿವುದು ಸ್ನೇಹದೊಲವನ್ನೇ ಕಣ ಕಣಕೂ 
ಸ್ಪಂದಿಸುತ ಹೃದಯದಲ್ಲಿ ಬಂಧಿಸುತ 
ಹರುಷದಲೆಯಲ್ಲಿ ತೇಲಿಸುವುದು 
ಹೃದಯಕ್ಕೊಪ್ಪುವ ಅಪರಿಮಿತ ಅನುರಾಗದ 
ಸ್ನೇಹಸಿಂಚನದ ಸುಮಧುರ ಸಾಂಗತ್ಯಕೂ 
ಬೇಡುವುದು ನಿನ್ನೀ ಸ್ನೇಹವೇ ಸಾಕೆಂದು 
ಮುಂದಿನ ಏಳೇಳು ಜನ್ಮಕೂ  Pc : Pinterest ❤️
ಎಲ್ಲಾ ನಲ್ಮೆಯ ಮುದ್ದು ಹೃದಯಗಳಿಗೂ ವಿಶ್ವ ಹೃದಯ ದಿನದ ಶುಭಾಶಯಗಳು 💕
ನಿಮ್ ನಿಮ್ ಹಾರ್ಟ್ ಜೋಪಾನವಾಗಿ ಇಟ್ಕೊಳಿ 🙈💝
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಹೃದಯದಮಾತು #ಹೃದಯಕ್ಕೊಂದುಪತ್ರ #ಸ್ನೇಹಾನುಬಂಧ #ಗೆಳೆಯರಿಗೊಂದುಪತ್ರ #ಮುಕ್ತ_ಮನಸ್ಸಿನ_ಕೋರಿಕೆ

Pc : Pinterest ❤️ ಎಲ್ಲಾ ನಲ್ಮೆಯ ಮುದ್ದು ಹೃದಯಗಳಿಗೂ ವಿಶ್ವ ಹೃದಯ ದಿನದ ಶುಭಾಶಯಗಳು 💕 ನಿಮ್ ನಿಮ್ ಹಾರ್ಟ್ ಜೋಪಾನವಾಗಿ ಇಟ್ಕೊಳಿ 🙈💝 ranjuಗೊಂಬೆ_ಹಿತನುಡಿಗಳು #yqjogi #yqkannada #ಹೃದಯದಮಾತು #ಹೃದಯಕ್ಕೊಂದುಪತ್ರ #ಸ್ನೇಹಾನುಬಂಧ #ಗೆಳೆಯರಿಗೊಂದುಪತ್ರ #ಮುಕ್ತ_ಮನಸ್ಸಿನ_ಕೋರಿಕೆ