Nojoto: Largest Storytelling Platform

ಅವಳ ಕಂಡ ಕ್ಷಣವೇ ಮನಸು ಸೋತರೂ, ಹೇಳುವ ಧೈರ್ಯ ನನ್ನಲ್ಲಿರಲ

ಅವಳ ಕಂಡ ಕ್ಷಣವೇ ಮನಸು ಸೋತರೂ, 
ಹೇಳುವ ಧೈರ್ಯ ನನ್ನಲ್ಲಿರಲಿಲ್ಲ... 
ಪ್ರತಿದಿನ ಭೇಟಿಯಾದರೂ,, 
ಭಾವ ವಿನಿಮಯಕ್ಕೆ ಕೊನೆಯಿರಲಿಲ್ಲ.. 
ಹಕ್ಕಿ ನಾನಾದರೂ, 
ಪ್ರೀತಿಎಂಬ ರೆಕ್ಕೆ ಅವಳು,, 
ಆ ರೆಕ್ಕೆ ಬೆಳೆದೊಡೆ, ಪ್ರೇಮಲೋಕದಿ ವಿಹರಿಸುವ 
ಪ್ರಣಯ ಪಕ್ಷಿಗಳಾಗುವ ಆಸೆ ನನ್ನದು...  ಪ್ರಣಯ ಪಕ್ಷಿ!
#ಪ್ರಣಯ #ಪ್ರೇಮಿ #ಪ್ರೀತಿ #ಜೋಡಿಹಕ್ಕಿ #ಜೋಡಿ #dpcherie #yqkannadapoems
ಅವಳ ಕಂಡ ಕ್ಷಣವೇ ಮನಸು ಸೋತರೂ, 
ಹೇಳುವ ಧೈರ್ಯ ನನ್ನಲ್ಲಿರಲಿಲ್ಲ... 
ಪ್ರತಿದಿನ ಭೇಟಿಯಾದರೂ,, 
ಭಾವ ವಿನಿಮಯಕ್ಕೆ ಕೊನೆಯಿರಲಿಲ್ಲ.. 
ಹಕ್ಕಿ ನಾನಾದರೂ, 
ಪ್ರೀತಿಎಂಬ ರೆಕ್ಕೆ ಅವಳು,, 
ಆ ರೆಕ್ಕೆ ಬೆಳೆದೊಡೆ, ಪ್ರೇಮಲೋಕದಿ ವಿಹರಿಸುವ 
ಪ್ರಣಯ ಪಕ್ಷಿಗಳಾಗುವ ಆಸೆ ನನ್ನದು...  ಪ್ರಣಯ ಪಕ್ಷಿ!
#ಪ್ರಣಯ #ಪ್ರೇಮಿ #ಪ್ರೀತಿ #ಜೋಡಿಹಕ್ಕಿ #ಜೋಡಿ #dpcherie #yqkannadapoems
dpcherie1379

d.p cherie

New Creator

ಪ್ರಣಯ ಪಕ್ಷಿ! #ಪ್ರಣಯ #ಪ್ರೇಮಿ #ಪ್ರೀತಿ #ಜೋಡಿಹಕ್ಕಿ #ಜೋಡಿ #dpcherie #yqkannadapoems