Nojoto: Largest Storytelling Platform

ನಿನ್ನ ನೆನೆಯೋ ಕಾಯಕ ನನ್ನೀ ಅಮಾಯಕ ಮನಸ್ಸಿಗೆ ಖಾತ್ರಿಯಾಗಿರ

ನಿನ್ನ ನೆನೆಯೋ ಕಾಯಕ ನನ್ನೀ ಅಮಾಯಕ ಮನಸ್ಸಿಗೆ ಖಾತ್ರಿಯಾಗಿರುವ ಖಾಯಂ ಕೆಲಸವೆಂದು
ಹೃದಯವಿದು ನಿಗಧಿ ಪಡಿಸಿದೆ..😉
ಅವಧಿ ಮೀರುವ Over-time ಡ್ಯೂಟಿ_ಗೆ ತುಸು
ಹೆಚ್ಚೇ ನೀ ; ಮುದ್ದಿಸಿ ಚಂದದಿ ಆಲಂಗಿಸಬೇಕಿದೆ.. 🙈💖 ಹೀಗೊಂದ್ಮನವಿ ಹೃದಯದೊಡೆಯನಿಗೆ..❤️❤️❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಹೃದಯದಮಾತು #ಇನಿಯನಸನಿಹ
#ಮನದಆಲಿಂಗನ #ಹೃದಯಗಳ_ಸಮ್ಮಿಲನ

ಹೀಗೊಂದ್ಮನವಿ ಹೃದಯದೊಡೆಯನಿಗೆ..❤️❤️❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಹೃದಯದಮಾತು #ಇನಿಯನಸನಿಹ #ಮನದಆಲಿಂಗನ #ಹೃದಯಗಳ_ಸಮ್ಮಿಲನ