Nojoto: Largest Storytelling Platform

ಭಾವನೆಗಳಿಲ್ಲದ ಲೋಕ ನನಗಂತು ಬೇಡ,, ಬರಿ ಮುಖವಾಡದ ಸ್ವರ್ಗವು

ಭಾವನೆಗಳಿಲ್ಲದ ಲೋಕ ನನಗಂತು ಬೇಡ,,
ಬರಿ ಮುಖವಾಡದ ಸ್ವರ್ಗವು ಬೇಡ,,
ನಿಜರೂಪದ, ನಿಜಭಾವದ ನರಕವಾದರೂ ಸರಿಯೆ!!!
ನಗು ನಗುತ ಸ್ವೀಕರಿಸುವೆ... ಸುಳ್ಳಿನ ನಾಕಕ್ಕಿಂತ, ನಿಜ ನರಕವೇ ಲೇಸು...
#dpcherie  #ನರಕ #ಸುಳ್ಳು #sad #ಕನ್ನಡತಿ #ಏಕಾಂಗಿಯಸಾಲುಗಳು #ಏಕಾಂಗಿ #yqjogi_kannada

dpcherie1379

d.p cherie

New Creator

ಸುಳ್ಳಿನ ನಾಕಕ್ಕಿಂತ, ನಿಜ ನರಕವೇ ಲೇಸು... #dpcherie #ನರಕ #ಸುಳ್ಳು #SAD #ಕನ್ನಡತಿ #ಏಕಾಂಗಿಯಸಾಲುಗಳು #ಏಕಾಂಗಿ #yqjogi_kannada