Nojoto: Largest Storytelling Platform

ಯಾರೊ ಹೇಳುದ್ರು ಅಂತ ಪುಸ್ತಕದೊಳಗೊಂದು ನವಿಲುಗರಿ ಇಟ್ಟೆ, ಅ

ಯಾರೊ ಹೇಳುದ್ರು ಅಂತ ಪುಸ್ತಕದೊಳಗೊಂದು ನವಿಲುಗರಿ ಇಟ್ಟೆ,
ಅದ್ರೂ ಕೂಡ ನನ್ ತಲೆಗ್ ವಿದ್ಯೆ ಹತ್ಲಿಲ್ಲ, ಆ ನವಿಲುಗರಿ ಮರಿ ಹಾಕ್ಲಿಲ್ಲ.
ನಾ ಪುಸ್ತಕನ ಪದೆ ಪದೆ ತೆಗ್ದು ತೆಗ್ದು ನವಿಲುಗರಿ ನೋಡೋದ್ ಬಿಡ್ಲಿಲ್ಲ.😀😂 ಎಲ್ಲರಿಗೂ ಯುವರ್ಕೋಟ್ ನೆನಪಿನ ತಿಂಗಳು ಅಥವಾ #MeMoWriMo ಸವಾಲಿಗೆ ಸ್ವಾಗತ. 

ಪ್ರತಿದಿನ ಸವಿನೆನಪಿನ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

#ನವಿಲುಗರಿ #yqjogi #MeMoWriMoಕನ್ನಡ #collab #collabwithjogi #YourQuoteAndMine
Collaborating with YourQuote Jogi

ಎಲ್ಲರಿಗೂ ಯುವರ್ಕೋಟ್ ನೆನಪಿನ ತಿಂಗಳು ಅಥವಾ #MeMoWriMo ಸವಾಲಿಗೆ ಸ್ವಾಗತ. ಪ್ರತಿದಿನ ಸವಿನೆನಪಿನ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ನವಿಲುಗರಿ #yqjogi #MeMoWriMoಕನ್ನಡ #Collab #collabwithjogi #YourQuoteAndMine Collaborating with YourQuote Jogi