Nojoto: Largest Storytelling Platform

ನಿ ತರುವ ಮಲ್ಲಿಗೆ ಮಲ್ಲಿಗೆಯ ನಾ ಮುಡಿಯಬೇಕುಮೈಸೂರು ಮಲ್ಲಿಗ

ನಿ ತರುವ ಮಲ್ಲಿಗೆ ಮಲ್ಲಿಗೆಯ ನಾ ಮುಡಿಯಬೇಕುಮೈಸೂರು ಮಲ್ಲಿಗೆಯೇ ಆಗಿರಬೇಕು 
ಎಂಬ ಆಸೆ ನನಗಿಲ್ಲ
  ಕಾಡು
ಮಲ್ಲಿಗೆ ಆದರೂ ಸರಿಯೇ..
ನಾವು ನೋಡುವ ಸೂರ್ಯೋದಯ ಯಾವುದೋ ಬೆಟ್ಟದ ತುದಿಯಲ್ಲಿ ಕುಳಿತು ನೋಡುವ ಆಸೆ ನನಗಿಲ್ಲ
ಮನೆಯ 
ತಾರಸಿಯಾದರೂ ಸರಿಯೇ..#sowmya kashi

©vijayalaxmi patil