Nojoto: Largest Storytelling Platform
vijayalaxmipatil3352
  • 35Stories
  • 5Followers
  • 261Love
    0Views

vijayalaxmi patil

ಸೋಲನ್ನು ಸೋಲಿಸುವುದೇ ನನ್ನ ಗೆಲುವಿನ ಗುರಿ ಕನ್ನಡತಿ

  • Popular
  • Latest
  • Video
82bd82a523985230a3834d5f7b4f585e

vijayalaxmi patil

ಮಾತಿನ ಮುಗ್ದತೆಯಲ್ಲಿ ನನ್ನ ಮನಸನ್ನು ಗೆದ್ದಿರುವ ಛೊರಾ..

ನನ್ ಅಂತಹ  ಮುನಂಗೋಪಿಯನ್ನು ತಾಳ್ಮೆ ಇಂದಾ  ಸಹಿಸುವ ಸುಕುಮಾರ..

ಮುದ್ದು ಮಾತಲ್ಲೆ ಸಿಹಿ ಅದರದ ಅಂಚಲ್ಲೆ ಲೋಕವನ್ನೂ‌ ಮರೆಸುವ ನನ್ನ ಹ್ರದಯವಾಸಿ ರಾಜಗೇರಿ..

©vijayalaxmi patil #merikHushi
82bd82a523985230a3834d5f7b4f585e

vijayalaxmi patil

ನಿ ತರುವ ಮಲ್ಲಿಗೆ ಮಲ್ಲಿಗೆಯ ನಾ ಮುಡಿಯಬೇಕುಮೈಸೂರು ಮಲ್ಲಿಗೆಯೇ ಆಗಿರಬೇಕು 
ಎಂಬ ಆಸೆ ನನಗಿಲ್ಲ
  ಕಾಡು
ಮಲ್ಲಿಗೆ ಆದರೂ ಸರಿಯೇ..
ನಾವು ನೋಡುವ ಸೂರ್ಯೋದಯ ಯಾವುದೋ ಬೆಟ್ಟದ ತುದಿಯಲ್ಲಿ ಕುಳಿತು ನೋಡುವ ಆಸೆ ನನಗಿಲ್ಲ
ಮನೆಯ 
ತಾರಸಿಯಾದರೂ ಸರಿಯೇ..#sowmya kashi

©vijayalaxmi patil
82bd82a523985230a3834d5f7b4f585e

vijayalaxmi patil

ನಮ್ಮದು, ನಮ್ಮವರು ಅಂದುಕೊಳ್ಳೋ ಕಾಲವಿತ್ತು ಆಗ, ಅವರವರ ಭಾವಕ್ಕೆ ಅಗತ್ಯಕ್ಕೆ ತಕ್ಕಂತೆ ಬದುಕುವ ಕಾಲವಾಗಿದೆ ಈಗ...

ಮಾತು ಆಡಿ ಮನಸ್ತಾಪ ಮೂಡಿ ಬದುಕುವ ಕಾಲವಾಗಿತ್ತು ಆಗ...
ಮಾತೇ ಆಡದೆ ಕೊಳಕು ಮನಸ್ಸಿನಿಂದ ಮನಸ್ತಾಪ ಮೂಡಿಸಿಕೊಳ್ಳುವ ಕಾಲವಾಗಿದೆ ಈಗ...
#vsp💐

©vijayalaxmi patil
82bd82a523985230a3834d5f7b4f585e

vijayalaxmi patil

ಆ ದಿನಗಳು 💐ViGu💐
ಅದೊಂದು ಕರೆಗಾಗಿ ಕಾಯುತ್ತಿರುತಿತ್ತು ನನ್ನ ಈ ಹೃದಯ..
ಆ ಕರೆ ನನ್ನ ಈಡಿ ದಿನದ ಮುನ್ನುಡಿಗೆ ಕಾರಣವಾಗುತ್ತಿತ್ತು...
ಈಗ ಆ ಕರೆ ನೇ ಇಲ್ಲದೆ  ಬರಡಾಗುತ್ತಿದೆ ನನ್ನ ಈ ಮನ..
ಈಗ ಅದಕ್ಕೂ ತಿಳಿದಿದೆ ನೀನು ಹಣೆಬರಹ ದಲ್ಲಿ ಮೂಡೀಲ್ಲವೆಂದು, ತಿಳಿದರೂ ಹಠ ಮಾಡುತ್ತಿದೆ
ಈ ಬಾಳ ಕದನದಲ್ಲಿ..☺️

©vijayalaxmi patil #LateNight
82bd82a523985230a3834d5f7b4f585e

vijayalaxmi patil

ಆಗ ಜೊತೆಗಾರನಿಲ್ಲದೆ ಏಕಾಂಗಿ ಆಗಿತ್ತು ನನ್ನ ಬದುಕು..
ಈಗ ಜೊತೆಗಾರನಿದ್ದರೂ ಏಕಾಂಗಿ ಯಾಗಿದೆ ನನ್ನ ಈ ಬದುಕು..

©vijayalaxmi patil #alone
82bd82a523985230a3834d5f7b4f585e

vijayalaxmi patil

ಆಗ ಜೊತೆಗಾರನಿಲ್ಲದೆ ಏಕಾಂಗಿ ಆಗಿತ್ತು ನನ್ನ ಬಾಳು
ಈಗ ಜೊತೆಗಾರನಿಲ್ಲದೆ ಏಕಾಂಗಿಯಾಗಿ ಆಗಿದೆ ನನ್ನ ಈ ಬದುಕು..

©vijayalaxmi patil #Woman
82bd82a523985230a3834d5f7b4f585e

vijayalaxmi patil

ಯಾಕೆ ಹೀಗಾಯ್ತು,ಏನಾಯ್ತು,ಹೇಗಾಯ್ತು? ಅಂಥಾ ಯೋಚಿಸುವುದು ಜೀವನವಲ್ಲ ಏನೇ ಆಗಲಿ ಹೇಗೆ ಆಗಲಿ ದೃಢ ನಿರ್ಧಾರಗಳಿಂದ ಮುಂದೆ ಸಾಗುವುದೇ ಜೀವನ.. 💐

©vijayalaxmi patil
82bd82a523985230a3834d5f7b4f585e

vijayalaxmi patil

"ನಮ್ಮ ಜೀವನವೇ ನಮ್ಮ ಕೈಯಲ್ಲಿ  ಕಟ್ಟಿ ಹಾಕಲು
ಸಾಧ್ಯವಿಲ್ಲ ಅಂದ್ಮೇಲೆ
ಪರರನ್ನು ಕಟ್ಟಿ ಹಾಕುವ ವ್ಯರ್ಥ ಪ್ರಯತ್ನವೇಕೆ
ಸ್ವತಂತ್ರವಾಗಿಸಿ ಸ್ವಾತಂತ್ರವಾಗು"!!💐

©vijayalaxmi patil #alone
82bd82a523985230a3834d5f7b4f585e

vijayalaxmi patil

ಏಕಾಂಗಿಯಾಗಿ,ಸನ್ಯಾಸಿಯಾಗಿ ಜ್ಞಾನಿಸುತ್ತಿದ್ದ ಮನದಲ್ಲಿ
ಸಂಗಾತಿ ಆಗಿ ಕೈ ಜೋಡಿಸಿದೆ ನೀನಂದು..
ಕಂಡ ಮರು ಕ್ಷಣವೇ ಸೋತೆ ನಿನ್ನ
ನಿಷ್ಕಲ್ಮಶ  ಮನಸ್ಸಿಗೆ ನಾನಂದು..
ಏಳು-ಬಿಳಿನಲಿ ಭಾಗಿ ಆಗಿ ಇರುವೆನು ನಿನ್ನ ಜೊತೆಯಲ್ಲಿ...
ಮೂಗು ಮುರಿಯುತ್ತ, ಒಳ್ಳೇದಕ್ಕೆ ಬೈಯುತ್ತಾ ಇರುವೆನು ನಿನ್ನ ಜೊತೆಯಲ್ಲಿ..
ಇಂದಿಗೂ ಎಂದಿಗೂ ಎಂದೆಂದಿಗೂ..
#Sept 12 th @ 9:00pm
💐ViGu💐

©vijayalaxmi patil #ValentineDay
82bd82a523985230a3834d5f7b4f585e

vijayalaxmi patil

when u focus on u,u grow
when u focus on shit, shit grows..

©vijayalaxmi patil
loader
Home
Explore
Events
Notification
Profile