Nojoto: Largest Storytelling Platform

ಅವಳೆಂದರೆ....💕 ಸೋತ ಮನಸ್ಸಿನ ಸಂಭಾಷಣೆ ಒಲವೇ ಅವಳ ಅನುಕರಣ

ಅವಳೆಂದರೆ....💕
ಸೋತ ಮನಸ್ಸಿನ ಸಂಭಾಷಣೆ
ಒಲವೇ ಅವಳ ಅನುಕರಣೆ
ಅವಳಿದ್ದರೆ ಮನಸ್ಸಿಗಿಲ್ಲ ಬವಣೆ
ಅವಳ ಮಾತೇ ದೇವರಾಣೆ
ಅವಳ್ಯಾವೂರ ಚೆಲುವೆನೋ
ನಿಜಕ್ಕೂ ನಾಕಾಣೆ....💕
#ಕಾಡುವಬೆಡಗಿ❤ 
ಮುಗ್ದ ಹುಡುಗ

©ರಾಜೇಂದ್ರ ಈಳಗೇರ.
  ಲವ್ ಗುರು