Nojoto: Largest Storytelling Platform

ನೋವಿನಲ್ಲೂ ನಗುತಿದೆ ಮನವೂ..! ನಾಳೆಯ ಭರವಸೆಯ ಹೊತ್ತು ಸಾಗು

ನೋವಿನಲ್ಲೂ ನಗುತಿದೆ ಮನವೂ..!
ನಾಳೆಯ ಭರವಸೆಯ ಹೊತ್ತು ಸಾಗುತಿದೆ ಜೀವನ 
ಕಾಣಲು ಹೊಂಬೆಳಕ ನವಚೇತನ..!
ಶಾಶ್ವತವಲ್ಲ ನಮ್ಮೀ ಕಷ್ಟಗಳು 
ಇಂದಲ್ಲ ನಾಳೆ ಅಳಿಯಲೇಬೇಕು ನೋವುಗಳು..! 
ಕಷ್ಟಗಳಿಗೆ ಕುಗ್ಗದೆ ಸಾಗಬೇಕು ಜೀವನ 
ನಗೆಯ ಹೊನಲ ಅರಸುತ ಜೀವಿಸಬೇಕು ಬಾಳ ಪಯಣ..!
ರಾತ್ರಿಯ ಕತ್ತಲು ಸರಿದು ಬೆಳಗಿನ ಬೆಳಕು ಮೂಡುವಂತೆ 
ಹೊಂಗಿರಣವದು ಮೂಡುವುದು ಬಾಳಿನಲಿ 
ನಗು ನಗುತ ಸ್ವಾಗತಿಸೋಣ ನೆಮ್ಮದಿಯ ಜೀವನವ   
ನಂಬಿಕೆ ಇರಿಸಿ ಧೈವನಲಿ..!
ಭಗವಂತ ಎಲ್ಲರ ಇಷ್ಟಾರ್ಥಗಳ್ಳನ್ನು ನೆರವೇರಿಸಿ 
ಅರೋಗ್ಯವೆಂಬ ಅತ್ಯಮೂಲ್ಯ ವರವ 
ಮಾನವಕುಲಕೋಟಿಗೆ ದಯಪಾಲಿಸಲಿ 🙏
 ಕಷ್ಟದಲ್ಲೂ ಹೆದರದಿರಲಿ ಮನವು. 
#ranjuಗೊಂಬೆ_ಹಿತನುಡಿಗಳು
#ಹೂ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ನೋವಿನಲ್ಲೂ ನಗುತಿದೆ ಮನವೂ..!
ನಾಳೆಯ ಭರವಸೆಯ ಹೊತ್ತು ಸಾಗುತಿದೆ ಜೀವನ 
ಕಾಣಲು ಹೊಂಬೆಳಕ ನವಚೇತನ..!
ಶಾಶ್ವತವಲ್ಲ ನಮ್ಮೀ ಕಷ್ಟಗಳು 
ಇಂದಲ್ಲ ನಾಳೆ ಅಳಿಯಲೇಬೇಕು ನೋವುಗಳು..! 
ಕಷ್ಟಗಳಿಗೆ ಕುಗ್ಗದೆ ಸಾಗಬೇಕು ಜೀವನ 
ನಗೆಯ ಹೊನಲ ಅರಸುತ ಜೀವಿಸಬೇಕು ಬಾಳ ಪಯಣ..!
ರಾತ್ರಿಯ ಕತ್ತಲು ಸರಿದು ಬೆಳಗಿನ ಬೆಳಕು ಮೂಡುವಂತೆ 
ಹೊಂಗಿರಣವದು ಮೂಡುವುದು ಬಾಳಿನಲಿ 
ನಗು ನಗುತ ಸ್ವಾಗತಿಸೋಣ ನೆಮ್ಮದಿಯ ಜೀವನವ   
ನಂಬಿಕೆ ಇರಿಸಿ ಧೈವನಲಿ..!
ಭಗವಂತ ಎಲ್ಲರ ಇಷ್ಟಾರ್ಥಗಳ್ಳನ್ನು ನೆರವೇರಿಸಿ 
ಅರೋಗ್ಯವೆಂಬ ಅತ್ಯಮೂಲ್ಯ ವರವ 
ಮಾನವಕುಲಕೋಟಿಗೆ ದಯಪಾಲಿಸಲಿ 🙏
 ಕಷ್ಟದಲ್ಲೂ ಹೆದರದಿರಲಿ ಮನವು. 
#ranjuಗೊಂಬೆ_ಹಿತನುಡಿಗಳು
#ಹೂ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಕಷ್ಟದಲ್ಲೂ ಹೆದರದಿರಲಿ ಮನವು. ranjuಗೊಂಬೆ_ಹಿತನುಡಿಗಳು #ಹೂ #yqjogi #yqkannada #Collab #collabwithjogi #YourQuoteAndMine Collaborating with YourQuote Jogi