Nojoto: Largest Storytelling Platform

ಕಮರಿಹೋದ ಕಲ್ಪನೆಯ ಕನಸುಗಳಿಗೆಲ್ಲ..! ನಿನ್ನೊಲವ ಹೊಂಗನಸ ಹೂ

ಕಮರಿಹೋದ
ಕಲ್ಪನೆಯ
ಕನಸುಗಳಿಗೆಲ್ಲ..!
ನಿನ್ನೊಲವ
ಹೊಂಗನಸ
ಹೂಮಳೆಯ
ಸುರಿಸಿ ;
ಮರುಜೀವ
ನೀಡಿದ
ದಿವ್ಯಸಂಜೀವಿನಿ
ನೀ "ನನ್ನವನೇ" 💝 ಹೂಮನದ ಜೊತೆಗಾರ 💞
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಬಾಂಧವ್ಯ_ಬೆಸುಗೆ #ಒಲವಿನ_ಹಾದಿಯಲ್ಲಿ #ಕನಸುನನಸು #ಜೀವದಜೊತೆಗಾರ
ಕಮರಿಹೋದ
ಕಲ್ಪನೆಯ
ಕನಸುಗಳಿಗೆಲ್ಲ..!
ನಿನ್ನೊಲವ
ಹೊಂಗನಸ
ಹೂಮಳೆಯ
ಸುರಿಸಿ ;
ಮರುಜೀವ
ನೀಡಿದ
ದಿವ್ಯಸಂಜೀವಿನಿ
ನೀ "ನನ್ನವನೇ" 💝 ಹೂಮನದ ಜೊತೆಗಾರ 💞
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಬಾಂಧವ್ಯ_ಬೆಸುಗೆ #ಒಲವಿನ_ಹಾದಿಯಲ್ಲಿ #ಕನಸುನನಸು #ಜೀವದಜೊತೆಗಾರ

ಹೂಮನದ ಜೊತೆಗಾರ 💞 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಬಾಂಧವ್ಯ_ಬೆಸುಗೆ #ಒಲವಿನ_ಹಾದಿಯಲ್ಲಿ #ಕನಸುನನಸು #ಜೀವದಜೊತೆಗಾರ