Nojoto: Largest Storytelling Platform

ಕಣ್ ಕಣ್ಣ ಸಲಿಗೆಯಲಿ, ಸುಲಿಗೆಯಾಗಿತ್ತು ಕಳ್ಳನೋಟದಲ್ಲಿ ಕಾಡ

ಕಣ್ ಕಣ್ಣ ಸಲಿಗೆಯಲಿ, ಸುಲಿಗೆಯಾಗಿತ್ತು
ಕಳ್ಳನೋಟದಲ್ಲಿ ಕಾಡಿದ್ದೂ ಆಗಿತ್ತು
ಮುಂದೆ ಹೋದಾಗಲೆಲ್ಲಾ ಹೊರಳಿ ಒಮ್ಮೆ ನೋಡಿ
ಅದರುವ ತುಟಿಗಳ ಮಧ್ಯೆ ಮಾತುಗಳ ಹೂತಿಟ್ಟು
ಕೆನ್ನೆ ಕೆಂಪಾಗಿಸಿ, ಅರೆಕ್ಷಣ ಸುಳಿದು ಹೋದವಳ
ಮನದಲ್ಲೇನಿದೆಯೆಂದು ಸುಳಿವು ಸಿಗಲಿಲ್ಲ
ಒಪ್ಪಿದರೆ ಎನ್ನ ಸಂತಸಕ್ಕೆ ಎಣೆಯಿಲ್ಲ  ಮನದಲ್ಲೇನಿದೆಯೆಂದು.

#ಸುಳಿವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಕಣ್ ಕಣ್ಣ ಸಲಿಗೆಯಲಿ, ಸುಲಿಗೆಯಾಗಿತ್ತು
ಕಳ್ಳನೋಟದಲ್ಲಿ ಕಾಡಿದ್ದೂ ಆಗಿತ್ತು
ಮುಂದೆ ಹೋದಾಗಲೆಲ್ಲಾ ಹೊರಳಿ ಒಮ್ಮೆ ನೋಡಿ
ಅದರುವ ತುಟಿಗಳ ಮಧ್ಯೆ ಮಾತುಗಳ ಹೂತಿಟ್ಟು
ಕೆನ್ನೆ ಕೆಂಪಾಗಿಸಿ, ಅರೆಕ್ಷಣ ಸುಳಿದು ಹೋದವಳ
ಮನದಲ್ಲೇನಿದೆಯೆಂದು ಸುಳಿವು ಸಿಗಲಿಲ್ಲ
ಒಪ್ಪಿದರೆ ಎನ್ನ ಸಂತಸಕ್ಕೆ ಎಣೆಯಿಲ್ಲ  ಮನದಲ್ಲೇನಿದೆಯೆಂದು.

#ಸುಳಿವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮನದಲ್ಲೇನಿದೆಯೆಂದು. #ಸುಳಿವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi