Nojoto: Largest Storytelling Platform

ಅವಮಾನಗಳಿಗಂಜಿ ನನ್ನ ಸಾಧನೆಯನ್ನು ಕೈ ಬಿಟ್ಟಿಲ್ಲ... ಜೀ

ಅವಮಾನಗಳಿಗಂಜಿ 
ನನ್ನ ಸಾಧನೆಯನ್ನು 
ಕೈ ಬಿಟ್ಟಿಲ್ಲ...
 ಜೀವನೋತ್ಸಾಹವು 
ಮೊದಲಿನಂತೆ ಪುಟಿದೇಳುತಿದೆ.
ಜಗವೇ ನನ್ನನ್ನು ದೂರಿದರೂ
ಭಯವಿಲ್ಲವನಗೆ...
ಹೀಗಾದರೂ ನೀ ನನ್ನ ಜೊತೆ ಇರದಿದ್ದರೆ ಹೇಗೆ?....
ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿ.

©PARVATI KAMBLI
  #airballoon