Nojoto: Largest Storytelling Platform

ಅಮ್ಮ ಮಾಡಿದ ಅಡುಗೆ ಅರ್ಧ ಬೆಂದರೂ ಸರಿ, ಸುಮ್ಮನೆ ತಿಂದುಬಿಡ

ಅಮ್ಮ ಮಾಡಿದ ಅಡುಗೆ ಅರ್ಧ
ಬೆಂದರೂ ಸರಿ, ಸುಮ್ಮನೆ ತಿಂದುಬಿಡಿ
ಹೆಚ್ಚೇನು‌ ನಾ ಹೇಳಲಾರೆ!
ಅನ್ನವಿಲ್ಲದೆ‌ ಒದ್ದಾಡುವವರ ನಡುವೆ
ಅಮ್ಮ ಇಲ್ಲದವರ ಕಂಡೆ ಅಷ್ಟೇ.. #ಅಮ್ಮ #ಅನ್ನ #ನಿಶ್ಯಬ್ದ  #ಕನ್ನಡ_ಬರಹಗಳು #yqjogi_kannada #kannadaquotes
ಅಮ್ಮ ಮಾಡಿದ ಅಡುಗೆ ಅರ್ಧ
ಬೆಂದರೂ ಸರಿ, ಸುಮ್ಮನೆ ತಿಂದುಬಿಡಿ
ಹೆಚ್ಚೇನು‌ ನಾ ಹೇಳಲಾರೆ!
ಅನ್ನವಿಲ್ಲದೆ‌ ಒದ್ದಾಡುವವರ ನಡುವೆ
ಅಮ್ಮ ಇಲ್ಲದವರ ಕಂಡೆ ಅಷ್ಟೇ.. #ಅಮ್ಮ #ಅನ್ನ #ನಿಶ್ಯಬ್ದ  #ಕನ್ನಡ_ಬರಹಗಳು #yqjogi_kannada #kannadaquotes
vinayahegde9650

Vinaya Hegde

New Creator

#ಅಮ್ಮ #ಅನ್ನ #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada #kannadaquotes