Nojoto: Largest Storytelling Platform

"ಗೆಜ್ಜೆ" ಪಾದದ ಅಂದವ ಹೆಚ್ಚಿಸುವ ಗೆಜ್ಜೆ ನಾದದಿ ಸೆಳೆವ ಸ

 "ಗೆಜ್ಜೆ"
ಪಾದದ ಅಂದವ ಹೆಚ್ಚಿಸುವ ಗೆಜ್ಜೆ
ನಾದದಿ ಸೆಳೆವ ಸುಂದರ ಗೆಜ್ಜೆ
ಲಲನೆಯ ಲಜ್ಜೆ ಹೆಚ್ಚಿಸುವ ಗೆಜ್ಜೆ
ಹೆಣ್ಣಿನ ಹೃದಯದ ಸಂಗೀತ ಗೆಜ್ಜೆ

©ಅಂಬಿಕಾ ಬಿಕೆ
   Extraterrestrial life Aaj Ka Panchang Hinduism Kalki Islam #Life #girlLife #beautiful_things #Love #romantic_poetry #love4life #live_life #love❤

Extraterrestrial life Aaj Ka Panchang Hinduism Kalki Islam Life #girlLife #beautiful_things Love #romantic_poetry #love4life #live_life love❤ #ಪ್ರೀತಿ

162 Views